ಬೀದರ್ –
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿಯೇ ಸಿಬ್ಬಂದಿ ಯೊಬ್ಬರು ಕೆಲಸ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿ ತೀವ್ರ ಹೃದಯಾ ಘಾತದಿಂದ ಸಾವನ್ನಪ್ಪಿದ್ದಾರೆ ನಗರದ ಚೌಬಾರ ಹತ್ತಿರದ ನಿವಾಸಿ ಅಹಮ್ಮದ್ (50) ಮೃತ ನೌಕರ ನಾಗಿದ್ದು
ಎಂದಿನಂತೆ ಕಚೇರಿಗೆ ಬಂದು ಕೆಲ ಹೊತ್ತು ಕೆಲಸ ಮಾಡಿ ಆನಂತರ ಚಹಾ ಸೇವಿಸಿ ಮತ್ತೆ ಕೆಲಸ ಮಾಡಲು ಕುರ್ಚಿ ಮೇಲೆ ಕುಳಿತಾಗ ಎದೆಯಲ್ಲಿ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ನಗರದ ಬ್ರಿಮ್ಸ್‌ಗೆ ಸಾಗಿಸುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೀದರ್…..