ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ರಚನೆ ಗೊಂಡಿರುವ 7ನೇ ವೇತನ ಆಯೋಗವು ತನ್ನ ವರದಿಯನ್ನು ಸಲ್ಲಿಕೆ ಮಾಡು ತ್ತಿದೆ ಹೌದು ಮಾರ್ಚ್ 15 ರವರೆಗೆ ಆಯೋಗದ ಅವಧಿಯನ್ನು ಎರಡನೇಯ ಬಾರಿಗೆ ವಿಸ್ತರಣೆ ಮಾಡಿತ್ತು ಅವಧಿ ಮುಗಿದ ನಂತರ ಈ ಒಂದು ವರದಿಯನ್ನು ಸಲ್ಲಿಸಲಾಗುತ್ತಿದೆ
ವರದಿ ಸಲ್ಲಿಕೆ ಮಾಡುತ್ತಿರುವ ಸುಧಾಕರ್ ರಾವ್ ಮತ್ತು ಆಯೋಗದ ಸರ್ವ ಸದಸ್ಯರಿಗೂ ಮತ್ತು ಸ್ವೀಕಾರ ಮಾಡುತ್ತಿರುವ ಮುಖ್ಯಮಂತ್ರಿ ಯವರಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಸಂಘಟನೆ ಯಿಂದ ಧನ್ಯವಾದಗಳನ್ನು ಸಲ್ಲಿಸಲಾಗಿದೆ.
ಇನ್ನೂ ವರದಿ ಸ್ವೀಕಾರ ಮಾಡಿ ಶೀಘ್ರದಲ್ಲೇ ವರದಿ ಯನ್ನು ಜಾರಿಗೆ ತರಲಿ ಎಂದು ರಾಜ್ಯದ ಸರ್ಕಾರಿ ನೌಕರರು ಒತ್ತಾಯ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..