This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports NewsState News

ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ವೆಬಿನಾರ್ ಇಂದು ಸಂಜೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಆಯೋಜನೆ…..


ಧಾರವಾಡ –

ಕಲಿಕಾ ಚೇತರಿಕೆ ಕಾರ್ಯಕ್ರಮ ಕುರಿತು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಇಂದು ದಿನಾಂಕ.01.05.2022. ರವಿವಾರ ಸಂಜೆ. 4.00 ಗಂಟೆಗೆ ರಾಜ್ಯ ಮಟ್ಟದ ವೆಬಿನಾರ್( Suported By micro Soft Teams app) ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ- ಧಾರವಾಡ ವತಿ ಯಿಂದ ಆಯೋಜನೆ ಮಾಡಲಾಗಿದೆ.

ಕಲಿಕಾ. ಚೇತರಿಕೆ ಕಾರ್ಯಕ್ರಮ-2022 – 23ರ ಪರಿಚಯ (ಏನು? ಏಕೆ? ಹೇಗೆ?) ಹಾಗೂ ಸಂವಾದ.ಉಪನ್ಯಾಸ ಹಾಗೂ ಸಂವಾದ ನಡೆಸಿ ಕೊಡುವವರು ಡಾ.ಗುಣವತಿ.ಎಸ್ ಕಿರಿಯ ಕಾರ್ಯಕ್ರಮಾಧಿಕಾರಿಗಳು
ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಸಮಗ್ರ ಶಿಕ್ಷಣ ಕರ್ನಾಟಕ-ಬೆಂಗಳೂರು
ಪರಿಚಯ
ಪ್ರಸ್ತುತ ಡಾ.ಗುಣವತಿ.ಎಸ್
ಮೇಡಂರವರು ಸಮಗ್ರ ಶಿಕ್ಷಣ ಕರ್ನಾಟಕ- ಬೆಂಗಳೂರು ಇಲ್ಲಿ ಕಿರಿಯ ಕಾರ್ಯಕ್ರಮ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಂ. ಎ. ಕನ್ನಡ. ಎಂ. ಎ. ಸಮಾಜಶಾಸ್ತ್ರ ಹಾಗೂ ಎಂ. ಎಡ್. ವಿಷಯದಲ್ಲಿ ಸ್ನಾತಕ ಪದವಿ ಮುಗಿದಿದೆ.ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗ ದಲ್ಲಿ ಮಂಡಿಸಿದ ಪೂರ್ಣಚಂದ್ರ ತೇಜಸ್ವಿ ಹಾಗೂ ನಾಗೇಶ್ ಹೆಗಡೆ ಅವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯ ಸ್ವರೂಪ ಎಂಬ ಮಹಾ ಪ್ರಬಂಧಕ್ಕೆ 2019 ನೇ ಸಾಲಿನ PHD ಪದವಿ ಲಭಿಸಿದೆ.ಕರ್ನಾಟಕ ಪಠ್ಯ ಪುಸ್ತಕ ರಚನಾ ಸಮಿತಿ ಯಲ್ಲಿ ಸದಸ್ಯರಾಗಿಯೂ ಶಿಕ್ಷಕರ ತರಬೇತಿ ಸಾಹಿತ್ಯ ಹಾಗೂ ಮಾರ್ಗದರ್ಶಿ ರಚನೆಯಲ್ಲಿ ಸಾಕಷ್ಟು ಮಾಡ್ಯೂಲ್ ರಚನೆಯಲ್ಲಿ ನೇತೃತ್ವ ವಹಿಸಿಕೊಂಡಿದ್ದಾರೆ.ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.ಇಂತಹ ನಮ್ಮ ಶಿಕ್ಷಣ ಇಲಾಖೆಯ ಹೆಮ್ಮೆಯ ರಾಜ್ಯ ಮಟ್ಟದ ಮಹಿಳಾ ಅಧಿಕಾರಿಗಳು ನಮ್ಮ ವೇಬಿನಾರ್ ಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ಕುರಿತು ಮಾತನಾಡಲು ಮಾರ್ಗದರ್ಶನ ಮಾಡಲು ಆಗಮಿಸುತ್ತಿ ದ್ದಾರೆ.ಒಂದರಿಂದ ಹತ್ತನೇ ತರಗತಿಯವರೆಗೆ ತರಗತಿ ನಿರ್ವಹಿಸುವ ಸಮಸ್ತ ಶಿಕ್ಷಕ,ಶಿಕ್ಷಕಿಯರೆಲ್ಲರೂ (ನಲಿಕಲಿ ತರಗತಿಯ ಶಿಕ್ಷಕ/ಶಿಕ್ಷಕಿಯರು.4 ರಿಂದ 8 ತರಗತಿ ಬೋಧಿ ಸುವ ಶಿಕ್ಷಕ ಶಿಕ್ಷಕಿಯರು ಪ್ರೌಢಶಾಲಾ ಶಿಕ್ಷಕ ಶಿಕ್ಷಕಿಯರು ಸರಕಾರಿ -ಅನುದಾನಿತ ಶಾಲಾ ಶಿಕ್ಷಕ ಶಿಕ್ಷಕಿಯರು) ಹೆಚ್ಚಿನ ಸಂಖ್ಯೆಯಲ್ಲಿ ಈ ವೇಬಿನಾರ್ ಗೆ ಹಾಜರಾಗಿ ಸದುಪ ಯೋಗ ಪಡಿಸಿಕೊಳ್ಳಬೇಕೆಂದು ವಿನಂತಿ

ಶ್ರವೀಂದ್ರ R. D. ಈ ವೇಬಿನಾರ್ ನಲ್ಲಿ ಉಪಸ್ಥಿತರಿರುವರು ವೇಬಿನಾರ ನೇತೃತ್ವ ಡಾ. ಲತಾ. ಎಸ್. ಮುಳ್ಳೂರ. ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ, ಜಿಲ್ಲಾ, ತಾಲೂಕು ಪದಾಧಿಕಾರಿಗಳು ಹಾಗೂ ರಾಜ್ಯ ತಾಂತ್ರಿಕ ಸಮಿತಿ ಸದಸ್ಯರು ಮುಂಜಾನೆ join Link ಕಳುಹಿಸಲಾಗುವದು.


Google News Join The Telegram Join The WhatsApp

 

Suddi Sante Desk

Leave a Reply