This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಸರ್ಕಾರಿ ಶಾಲೆಯಲ್ಲಿ ಶಾಂತಯುತ ವಾಗಿ ನಡೆಯಿತು ಚುನಾವಣೆ ದಾಖಲಾಯಿತು 95% ಮತದಾನ

WhatsApp Group Join Now
Telegram Group Join Now

ಹಿರೇಕೊಡಗಲಿ –

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕೊಡಗಲಿಯಲ್ಲಿ
ಶಾಲಾ ಚುನಾವಣೆ ಜರುಗಿತು.ಹೌದು ಶಾಲೆಯಲ್ಲಿ ಮಕ್ಕಳಿಗೆ ಮಾದರಿ ಚುನಾವಣೆ ಮೂಲಕ ಮಕ್ಕಳ ಶಾಲಾ ಸಂಸತ್ತು ರಚನೆ ಮಾಡಲಾಯಿತು.ಮಕ್ಕಳಿಗೆ ಪಾರದರ್ಶಕ ಮತದಾನದ ಸಂಪೂರ್ಣ ಅರಿವು ಮೂಡಿಸಲಾಯಿತು.
ಆಯ್ಕೆಯಾದ ಮಕ್ಕಳಿಗೆ ಖಾತೆಗಳನ್ನು ಹಂಚಿಕೆ ಮಾಡಿ ಅವರ ಜವಾಬ್ದಾರಿಗಳನ್ನು ಹಂಚಲಾಯಿತು.

ಇನ್ನೂ ಮತದಾನದ ದಿನ ಶಾಲೆಯ ಮಕ್ಕಳಿಗೆ ಬಹಳ ಸಂತೋಷ ಕೊಡುವದರೊಂದಿಗೆ ಶಾಲೆಬಿಟ್ಟ ಮಕ್ಕಳನ್ನು ಮತದಾನ ಮಾಡಲು ಕರೆದುಕೊಂಡು ಬಂದು ಇಂದಿನ ಹಾಜರಾತಿ 95% ಆಗಿದ್ದು ವಿಶೇಷವಾಗಿತ್ತು.


Google News

 

 

WhatsApp Group Join Now
Telegram Group Join Now
Suddi Sante Desk