ಚಿಕ್ಕಮಗಳೂರು –
ರಾಜ್ಯದ ಸರ್ಕಾರಿ ನೌಕರರ ಸಂಘಟನೆಯ ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆ ಚಿಕ್ಕಮಗಳೂರಿ ನಲ್ಲಿ ನಡೆಯಿತು.ಪಟ್ಟಣದ ಪೈ ಕಲ್ಯಾಣ ಮಂಟಪ ದಲ್ಲಿ ಈ ಒಂದು ಕಾರ್ಯಕಾರಣಿ ಸಭೆ ಯಶಸ್ವಿಯಾಗಿ ನಡೆಯಿತು
ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ನೇತೃತ್ವದಲ್ಲಿ ನಡೆದ ಈ ಒಂದು ಸಭೆಯಲ್ಲಿ ಸಧ್ಯ ರಾಜ್ಯದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಯಾದ 7 ನೇ ವೇತನ ಆಯೋಗ ಅನುಷ್ಠಾನ ಮತ್ತು ಇನ್ನೂ ಕೆಲ ಪ್ರಮುಖ ಬೇಡಿಕೆ ಗಳ ಕುರಿತು ಚರ್ಚೆ ಯನ್ನು ಮಾಡಲಾಯಿತು
ಅಂತಿಮ ವಾಗಿ ಮೂರು ಬೇಡಿಕೆ ಗಳ ಕುರಿತು ಮೊದಲ ಹಂತದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಗಳ ಮಟ್ಟದಲ್ಲಿ ಮನವಿ ನೀಡಿ ನಂತರ ಜನಪ್ರತಿನಿಧಿ ಗಳಿಗೆ ಮನವಿ ನೀಡಿ ಇದಕ್ಕೂ ಸ್ಪಂದಿಸದಿದ್ದರೆ ಅಂತಿಮವಾಗಿ ಹೋರಾಟಕ್ಕೆ ಕರೆ ನೀಡಿದರು
ಇದರೊಂದಿಗೆ ರಾಜ್ಯ ಸರ್ಕಾರಿ ನೌಕರರ ಕಾರ್ಯಕಾರಣಿ ಯಲ್ಲಿ ತೆಗೆದುಕೊಂಡರು ಪ್ರಮುಖ 3 ನಿರ್ಣಯಗಳನ್ನು ತೆಗೆದುಕೊಂಡ ನಿರ್ಣಯ ಗಳ ಕುರಿತು ರಾಜ್ಯಾಧ್ಯಕ್ಷರೇ ಮಾತನಾಡಿ ಮಾಹಿತಿ ನೀಡಿದರು
ಈ ಒಂದು ಕಾರ್ಯಕಾರಣಿ ಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ನೌಕರರು ಪಾಲ್ಗೊಂಡು ಸಭೆಯನ್ನು ಯಶಸ್ವಿ ಗೊಳಿಸಿದರು.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು……