This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಅಕ್ರಮ ಅಕ್ಕಿ ದಂಧೆಗೆ ಹುಬ್ಬಳ್ಳಿಯಲ್ಲಿ ಮಕ್ಕಳ ಬಳಕೆ – ಮಕ್ಕಳನ್ನು ಮುಂದು ಬಿಟ್ಟು ಅಕ್ಕಿ ಹೇಗೆ ಕಲೆಕ್ಟ್ ಮಾಡತಾರೆ ಗೊತ್ತಾ ಎಲ್ಲವೂ ಗೊತ್ತಿದ್ದು ಗೊತ್ತಿಲ್ಲದಂತೆ ಇದ್ದಾರೆ ಇಲಾಖೆ…..ವಿಡಿಯೋ ಸಮೇತ ಮುಂದೆ ನಿರೀಕ್ಷಿಸಿ…..

WhatsApp Group Join Now
Telegram Group Join Now

ಹುಬ್ಬಳ್ಳಿ

ಅಕ್ರಮ ಅಕ್ಕಿ ದಂಧೆಗೆ ಹುಬ್ಬಳ್ಳಿಯಲ್ಲಿ ಮಕ್ಕಳ ಬಳಕೆ – ಮಕ್ಕಳನ್ನು ಮುಂದು ಬಿಟ್ಟು ಅಕ್ಕಿ ಹೇಗೆ ಕಲೆಕ್ಟ್ ಮಾಡತಾರೆ ಗೊತ್ತಾ ಎಲ್ಲವೂ ಗೊತ್ತಿದ್ದು ಗೊತ್ತಿಲ್ಲದಂತೆ ಇದ್ದಾರೆ ಇಲಾಖೆ…..ವಿಡಿಯೋ ಸಮೇತ ಮುಂದೆ ನಿರೀಕ್ಷಿಸಿ…..

ಒಂದು ಕಡೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಜನತೆಗೆ ಅನ್ನಭಾಗ್ಯ ಅಕ್ಕಿಗಳನ್ನು ವಿತರಣೆ ಮಾಡಲು ಪರದಾಡುತ್ತಿದೆ.ಇನ್ನೊಂದೆಡೆ ಸಾರ್ವಜನಿಕರಿಂದ ಹೇಗೆಲ್ಲಾ ಇವುಗಳನ್ನು ದುಪ್ಪಟ್ಟು ಹಣ ಕೊಟ್ಟು ಕಲೆಕ್ಟ್ ಮಾಡಬೇಕು ಎಂಬ ಪ್ಲಾನ್ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜೋರಾಗಿದೆ.

ಹೌದು ನಗರದಲ್ಲಿ ಅಕ್ರಮ ಅಕ್ಕಿ ದಂಧೆ ಜೋರಾ ಗಿದ್ದು ನಾ ಮುಂದು ನಿ ಮುಂದು ಎನ್ನುತ್ತಾ ಒಂದೊಂದು ಏರಿಯಾದಲ್ಲಿ ಡಾನ್ ಆದೇಶದಂತೆ ಕಲೆಕ್ಟ್ ಮಾಡತಾ ಇದ್ದಾರೆ.ಇನ್ನೂ ಪ್ರಮುಖವಾಗಿ ಈ ಒಂದು ಅಕ್ಕಿ ಕಲೆಕ್ಟ್ ಮಾಡುವುದರಲ್ಲಿ ಮಕ್ಕಳನ್ನು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಎಸ್ ಮಕ್ಕಳಿಗೆ ಟಾಸ್ಕ್ ನೀಡಲಾಗು ತ್ತಿದೆ.ಹೆಚ್ಚು ಅಕ್ಕಿ ತಗೆದುಕೊಂಡು ಬಂದರೆ ಹೆಚ್ಚು ಹಣದ ಆಮೀಷ ನೀಡಿ ಇದರೊಂದಿಗೆ ಹೆಚ್ಚು ಅಕ್ಕಿ ಗೂ ಕೂಡಾ ಹೆಚ್ಚೆಚ್ಚು ಹಣವನ್ನು ನೀಡುವ ಆಸೆಯನ್ನು ಆಯಾ ಏರಿಯಾದ ಕಿಂಗ್ ಪಿನ್ ಗಳು ನೀಡುತ್ತಿದ್ದಾರೆ.

ಹೀಗಾಗಿ ನಗರದ ತುಂಬೆಲ್ಲಾ ಬಹುತೇಕ ಪ್ರಮಾಣದಲ್ಲಿ ಶಾಲೆಗೆ ಹೋಗುತ್ತಾ ಶಾಲೆ ಬಿಟ್ಟ ಮಕ್ಕಳು ಕೈಯಲ್ಲೊಂದು ಮನೆಯಲ್ಲಿರುವ ಹಾಳಾದ ಸೈಕಲ್ ನ್ನು ತಗೆದುಕೊಂಡು ನಾಲ್ಕೈದು ಚೀಲ ಗಳನ್ನು ತಗೆದುಕೊಂಡು ಹೋಗಿ ಅಕ್ಕಿಗ ಳನ್ನು ತುಂಬುತ್ತಿದ್ದಾರೆ.ಮಕ್ಕಳ ಕೈತುಂಬಾ ಹಣ ವನ್ನು ಕೊಟ್ಟು ಕಳಿಸಿ ಮನೆ ಮನೆಗೆ ಕಳಿಸಿ ಅಕ್ಕಿ ಯನ್ನು ತುಂಬಿಸುತ್ತಿದ್ದಾರೆ.ಒಂದು ಕಡೆಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಅಕ್ಕಿಯನ್ನು ಜನತೆಗೆ ವಿತರಣೆ ಮಾಡಲು ಪರದಾಡುತ್ತಿದ್ದರೆ ಇನ್ನೂ ಇತ್ತ ಈ ಒಂದು ಅಕ್ಕಿಯನ್ನು ಕಲೆಕ್ಟ್ ಮಾಡಲು ವಾಣಿಜ್ಯ ನಗರದಲ್ಲಿ ಕಾಯಕ ಜೋರಾಗಿದೆ.

ಅದರಲ್ಲೂ ಕಡಿಮೆ ಸಂಬಳದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡು ಅವರಿಂದಲೇ ಅಕ್ಕಿ ಯನ್ನು ತುಂಬಿಸುತ್ತಿರುವ ಚಿತ್ರಣ ಕಂಡು ಬರುತ್ತಿದೆ ಇನ್ನೂ ಇಧೇಲ್ಲಾ ವಿಚಾರವು ಗೊತ್ತಿ ದ್ದರೂ ಕೂಡಾ ಗೊತ್ತಿಲ್ಲದಂತೆ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದಾರೆ.

ಇಲಾಖೆಯವರು ಅದರಲ್ಲೂ ಪೊಲೀಸರು ಸುಮ್ಮನಿರಲು ಪ್ರಮುಖ ಕಾರಣ ಆ ಡಾನ್ ಭಯ…..ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರೇ ನಿಮ್ಮ ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ದಂಧೆ ಹೇಗಿದೆ ಈ ಒಂದು ದಂಧೆಗೆ ಮಕ್ಕಳನ್ನು ಹೇಗೆ ಬಳಕಾ ಮಾಡ್ತಾರೆ ನೋಡಿ…..ವಿಡಿಯೋ ಸಮೇತ ಮುಂದಿನ ವರದಿಯಲ್ಲಿ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk