This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಮತದಾನ ಕುರಿತಂತೆ ಸಂಗಮೇಶ ಮಲಕಪ್ಪನವರಿಂದ ವಿಶೇಷ ಜಾಗೃತಿ – ವಿನೂತನ ಹೆಜ್ಜೆಯೊಂದಿಗೆ ಮತದಾನ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಸರ್ಕಾರಿ ನೌಕರ…..

WhatsApp Group Join Now
Telegram Group Join Now

ಜಮಖಂಡಿ

ಮತದಾನ ಕುರಿತಂತೆ ಸಂಗಮೇಶ ಮಲಕಪ್ಪನವರಿಂದ ವಿಶೇಷ ಜಾಗೃತಿ – ವಿನೂತನ ಹೆಜ್ಜೆಯೊಂದಿಗೆ ಮತದಾನ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಸರ್ಕಾರಿ ನೌಕರ

ಮತದಾನ ಕುರಿತಂತೆ ವಿಭಿನ್ನವಾಗಿ ವಿಶೇಷವಾಗಿ ಜಾಗೃತಿಯನ್ನು ಎಲ್ಲೇಡೆ ಮೂಡಿಸಲಾಗುತ್ತಿದೆ. ಮತದಾನ ಮಾಡಿ ಎಂಬ ಸಂದೇಶ ಎಂಬ ವಿಭಿನ್ನವಾದ ಜಾಗೃತಿ ಬೇರೆ ಬೇರೆಯಾಗಿ ನಡೆ ಯುತ್ತಿದ್ದು ಈ ಒಂದು ನಿಟ್ಟಿನಲ್ಲಿ ಇತ್ತ ತಾಲ್ಲೂಕು ಪಂಚಾಯತ ನೌಕರರೊಬ್ಬರು ವಿಭಿನ್ನವಾಗಿ ವಿಶೇಷವಾಗಿ ಮತದಾನ ಮಾಡುವ ಕುರಿತಂತೆ ಜಾಗೃತಿಯೊಂದನ್ನು ಮೂಡಿಸುತ್ತಿದ್ದಾರೆ.

ಹೌದು ಜಮಖಂಡಿಯ ತಾಲ್ಲೂಕು ಪಂಚಾಯತ ನಲ್ಲಿ ಎಫ್ ಡಿಎ ನೌಕರರಾಗಿರುವ ಸಂಗಮೇಶ ಮಲಕಪ್ಪನವರ ಇವರಿಂದ ಈ ಒಂದು ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.ಹಲವಾರು ಬೇರೆ ಬೇರೆ ಚಟುವಟಿಕೆಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ನೀಡುತ್ತಿರುವ ಸಂಗಮೇಶ ಮಲಕಪ್ಪನವರ ಇವರು ಸಧ್ಯ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಈ ಒಂದು ಮೂಲಕ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಒಂದು ವಿನೂತನ ಹೆಜ್ಜೆ ಹಾಕಿದ್ದು ರಾಜ್ಯದ ಸರ್ಕಾರಿ ನೌಕರರಿಗೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಜಮಖಂಡಿ……


Google News

 

 

WhatsApp Group Join Now
Telegram Group Join Now
Suddi Sante Desk