ಅಕ್ರಮವಾಗಿ ಸಾಗಿಸುತಿದ್ದ 1 ಕೋಟಿ 47 ಲಕ್ಷ ಹಣ ಸೀಜ್……ಇಬ್ಬರ ಬಂಧನ ಮುಂದುವರಿದ ಪೊಲೀಸ್ ತನಿಖೆ

Suddi Sante Desk

ದಾವಣಗೆರೆ-

ದಾವಣಗೆರೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.ಅಕ್ರಮವಾಗಿ ಸಾಗಿಸುತಿದ್ದ 1 ಕೋಟಿ 47 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ‌.

ಕಲಬುರಗಿಯಿಂದ ದಾವಣಗೆರೆಗೆ ಕಾರಿನಲ್ಲಿ ಸಾಗಿಸುತಿದ್ದಾಗ ಹಣವನ್ನು ಸೀಜ್ ಮಾಡಲಾಗಿದೆ. ಭಾರಿ ಮೊತ್ತದ ಈ ಒಂದು ಹಣವನ್ನು ವಶಕ್ಕೆ ಪಡೆದಿದ್ದಾರೆ ದಾವಣಗೆರೆ ಪೊಲೀಸರು.

ದಾವಣಗೆರೆಯ ಕೆಆರ್ ರಸ್ತೆಯ ಶಾದಿ ಮಾಲ್ ಬಳಿ ಕಾರು ತಪಾಸಣೆ ವೇಳೆ ಈ ಒಂದು ಹಣ ಪತ್ತೆಯಾಗಿದೆ.

ಶ್ರೀಕಾಂತ, ಬೀರಲಿಂಗ, ಮಹೇಶ್ ಎಂಬುವರನ್ನು ಬಂಧನ ಮಾಡಲಾಗಿದೆ.ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು

ಸಿಕ್ಕ ಎಲ್ಲ ಹಣವು 500 ರೂಪಾಯಿ ನೋಟುಗಳಾಗಿವೆ‌.ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹಣದ ಮೂಲವನ್ನು ಪತ್ತೆ ಮಾಡತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.