ಬೆಂಗಳೂರು –
ರಾಜ್ಯದ ಬೇರೆ ಬೇರೆ ಪೊಲೀಸ್ ಠಾಣೆಗಳ 142 ಸಿವಿಲ್ ಪೊಲೀಸ್ ಇನಸ್ಪೇಕ್ಟರ್ ಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಧಾರವಾಡದ ಕಲಘಟಗಿಯ ಇನಸ್ಪೇಕ್ಟರ್ ವಿಜಯ ಬಿರಾದಾರ, ಅಶೋಕ ನಗರದ ರವೀಚಂದ್ರ ಬಡೆಪ್ಪನವರ, ಧಾರವಾಡದ ಶಹರ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಶ್ರೀಧರ ಸತಾರೆ,ಹುಬ್ಬಳ್ಳಿಯ ಅಶೋಕ ನಗರದ ಅರುಣ ಕುಮಾರ ಸಾಳುಂಕೆ ,ಸೇರಿದಂತೆ ಒಟ್ಟು 142 ಪೊಲೀಸ್ ಇನಸ್ಪೇಕ್ಟರ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಯಾವ ಯಾವ ಪೊಲೀಸ್ ಠಾಣೆಗೆ ಯಾರು ಯಾರು ವರ್ಗಾವಣೆಯಾಗಿದ್ದಾರೆ ಕೆಳಗಿದೆ ವರ್ಗಾವಣೆಗೊಂಡ ಅಧಿಕಾರಿಗಳ ವಿವರ