ರಾಜ್ಯ ಪೊಲೀಸ್ ಇಲಾಖೆಯಲ್ಲಿನ 17 ಜನ DYSP ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಹುದ್ದೆಗೆ ಭಡ್ತಿ ನೀಡಿ ಇಲಾಖೆ ಆದೇಶವನ್ನು ಮಾಡಿದೆ.ವಾಸುದೇವರಾಮ ಸೇರಿದಂತೆ ಒಟ್ಟು 17 ಜನ ಪೊಲೀಸ್ ಅಧಿಕಾರಿ ಗಳಿಗೆ ಭಡ್ತಿ ಯನ್ನು ನೀಡಲಾಗಿದೆ.

ಒಟ್ಟು 17 ಜನ ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ನೀಡಲಾಗಿದೆ. ಭಡ್ತಿ ಪಡೆದ ಅಧಿಕಾರಿಗಳು ಈ ಕೆಳಗಿನಂತಿದ್ದಾರೆ
