ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕದ ಗೌರವ – ಅತ್ಯುತ್ತಮ ಸೇವೆಗೆ ಒಲಿದು ಬಂತು ಪ್ರಶಸ್ತಿಯ ಗೌರವ…..

Suddi Sante Desk
ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕದ ಗೌರವ – ಅತ್ಯುತ್ತಮ ಸೇವೆಗೆ ಒಲಿದು ಬಂತು ಪ್ರಶಸ್ತಿಯ ಗೌರವ…..

ಬೆಂಗಳೂರು  –

ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕದ ಗೌರವ – ಅತ್ಯುತ್ತಮ ಸೇವೆಗೆ ಒಲಿದು ಬಂತು ಪ್ರಶಸ್ತಿಯ ಗೌರವ

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಪೊಲೀಸರಿಗೆ ನೀಡುವ ರಾಷ್ಟ್ರಪತಿ ವಿಶಿಷ್ಠ ಸೇವಾ ಪದಕವು ರಾಜ್ಯದ 19 ಪೊಲೀಸ್ ಅಧಿಕಾರಿಗಳು ಭಾಜನ ರಾಗಿದ್ದಾರೆ.ಹೌದು ಶ್ಲಾಘನೀಯ ಸೇವಾ ಪದಕಕ್ಕೆ ಕೊಡಮಾಡುವ ಈ ಒಂದು ಪ್ರಶಸ್ತಿಗೆ ರಾಜ್ಯದ 19 ಮಂದಿ ಪೊಲೀಸ್‌‍ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಈ ಕೆಳಗಿನಂತೆ ಇದ್ದಾರೆ.

ಎಂ.ಚಂದ್ರಶೇಖರ್‌- ಎಡಿಜಿಪಿ, ಐಎಸ್‌‍ಡಿ
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
ಶ್ರೀನಾಥ್ ಜೋಶಿ – ಪೊಲೀಸ್‌‍ ಅಧೀಕ್ಷಕರು, ಲೋಕಾಯುಕ್ತ
ಸಿ.ಕೆ.ಬಾಬ- ಪೊಲೀಸ್‌‍ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ರಾಮಗೊಂಡ ಬಿ.ಬಸರಗಿ- ಅಪರ ಪೊಲೀಸ್‌‍ ಅಧೀಕ್ಷಕರು, ಬಳ್ಳಾರಿ ಜಿಲ್ಲೆ
ಎಂ.ಡಿ.ಶರತ್‌- ಪೊಲೀಸ್‌‍ ಅಧೀಕ್ಷಕರು, ಸಿಐಡಿ, ಬೆಂಗಳೂರು
ಗೋಪಾಲ್‌ ರೆಡ್ಡಿ- ಡಿಸಿಪಿ, ಸಿಎಆರ್‌ ಪಶ್ಚಿಮ, ಬೆಂಗಳೂರು
ಗಿರಿ ಕೃಷ್ಣಮೂರ್ತಿ- ಡಿವೈಎಸ್‌‍ಪಿ, ಚನ್ನಪಟ್ಟಣ ಉಪವಿಭಾಗ, ರಾಮನಗರ ಜಿಲ್ಲೆ,
ಪಿ. ಮುರಳೀಧರ್‌- ಡಿವೈಎಸ್‌‍ಪಿ, ಚಿಂತಾಮಣಿ ಉಪವಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆ
ಬಸವೇಶ್ವರ- ಡಿವೈಎಸ್‌‍ಪಿ, ಪೊಲೀಸ್‌‍ ಪ್ರಧಾನ ಕಚೇರಿ, ಬೆಂಗಳೂರು
ಬಸವರಾಜು ಕೆ.- ಡಿವೈಎಸ್‌‍ಪಿ, ಐಎಸ್‌‍ಡಿ, ಕಲಬುರಗಿ
ಎನ್‌.ಮಹೇಶ್‌- ಸಹಾಯಕ ನಿರ್ದೇಶಕರು, ರಾಜ್ಯಗುಪ್ತವಾರ್ತೆ, ಬೆಂಗಳೂರು
ರವೀಶ್‌ ಎಸ್‌‍.ನಾಯಕ್‌- ಎಸಿಪಿ, ಸಿಸಿಆರ್‌ಬಿ, ಮಂಗಳೂರು ನಗರ
ಮಂಗಳೂರು ನಗರ
ಪ್ರಭಾಕರ್‌ ಜಿ.- ಎಸಿಪಿ, ಸಂಚಾರ ಯೋಜನೆ, ಬೆಂಗಳೂರು
ಹರೀಶ್‌ ಹೆಚ್‌.ಆರ್‌- ಸಹಾಯಕ ಕಮಾಂಡೆಂಟ್‌, 11ನೆ ಪಡೆ, ಕೆಎಸ್‌‍ಆರ್‌ಪಿ, ಹಾಸನ
ಎಸ್‌‍.ಮಂಜುನಾಥ್‌- ಆರ್‌ಪಿಐ, 3ನೆ ಪಡೆ, ಕೆಎಸ್‌‍ಆರ್‌ಪಿ, ಬೆಂ.
ಮಂಜುನಾಥ ಎಸ್‌‍. ಕಲ್ಲೆದೇವರ್‌- ಪೊಲೀಸ್‌‍ ಸಬ್‌ ಇನ್‌್ಸಪೆಕ್ಟರ್‌, ಎಫ್‌ಪಿಬಿ, ದಾವಣಗೆರೆ
ಗೌರಮ- ಎಎಸ್‌‍ಐ, ಸಿಐಡಿ ಬೆಂ.
ವಿಜಯ್‌ಕುಮಾರ್‌- ಸಿಎಚ್‌ಸಿ, ಡಿಸಿಆರ್‌ಬಿ, ಉಡುಪಿ ಜಿಲ್ಲೆ
ಮಹಬೂಬ್‌ ಸಾಹೇಬ ಎನ್‌.ಮುಜಾವರ್‌- ಸಿಎಚ್‌ಸಿ, ಮನಗುಳಿ ಪೊಲೀಸ್‌‍ ಠಾಣೆ, ವಿಜಯಪುರ ಜಿಲ್ಲೆ.

 

ಹೀಗೆ ರಾಜ್ಯದ ವಿವಿಧೆಡೆ ಕರ್ತವ್ಯವನ್ನು ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದ್ದು ನವ ದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.