This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

1 ರಿಂದ 7ನೇ ತರಗತಿ ವರೆಗಿನ ಪರೀಕ್ಷೆಗಳು ರದ್ದು 9ನೇ ತರಗತಿ ಪರೀಕ್ಷೆ ಮಾತ್ರ ನಡೆಸಲು ಸೂಚನೆ…..

WhatsApp Group Join Now
Telegram Group Join Now

ಇಂಡಿ

ಮೇಲಿನ ಆದೇಶದ ಅನ್ವಯ SA-2 (ಒಂದರಿಂದ -ಏಳನೇ ತರಗತಿ)ಯವರೆಗಿನ ಎಲ್ಲಾ ಪರೀಕ್ಷೆ ಗಳನ್ನು ಮುಂದಿನ ವೇಳಾಪಟ್ಟಿ ಅಥವಾ ಇಲಾಖೆಯ ಮಾಹಿತಿ ಬರುವವರಿಗೆ ರದ್ದುಗೊಳಿಸಲಾಗಿದೆ

ನಾಳೆಯಿಂದ ಬರೀ 9ನೇ ತರಗತಿಯ ಪರೀಕ್ಷೆ ಯನ್ನು ಮಾತ್ರ ನಡೆಸುವುದು ಮತ್ತು 5 ಮತ್ತು 8ನೇ ತರಗತಿಯ ಪರೀಕ್ಷೆಯನ್ನು ಸಹ ಇಲಾಖೆ ಯು ಮುಂದೂಡಿ ಆದೇಶ ಮಾಡಲಾಗಿದೆ ಆದ್ದರಿಂದ ಮುಂದಿನ ಇಲಾಖೆಯ ವೇಳಾಪಟ್ಟಿ ಬರುವವರೆಗೆ.

9ನೇ ತರಗತಿ ಪರೀಕ್ಷೆಯನ್ನು ಹೊರತು ಪಡಿಸಿ ಬೇರೆ ಯಾವುದೆ ತರಗತಿಯ ಪರೀಕ್ಷೆಯನ್ನು ನಡೆಸದಂತೆ ಈ ಮೂಲಕ ತಮಗೆ ತಿಳಿಸಲಾಗಿದೆ
ಆದೇಶವನ್ನು ಮಾಡಲಾಗಿದೆ.ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಇಂಡಿ

 

ಸುದ್ದಿ ಸಂತೆ ನ್ಯೂಸ್ ಇಂಡಿ…..


Google News

 

 

WhatsApp Group Join Now
Telegram Group Join Now
Suddi Sante Desk