This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

2021ರ ಸಾರ್ವತ್ರಿಕ ಮತ್ತು ನಿರ್ಬಂಧಿತ ರಜೆಗಳು- ರಾಜ್ಯ ಸರ್ಕಾರದಿಂದ ಘೋಷಣೆಯ ಆದೇಶ

WhatsApp Group Join Now
Telegram Group Join Now

ಬೆಂಗಳೂರು –

ಇನ್ನೂ 2020 ವರ್ಷ ಮುಗಿಯೊಕೆ ಬರೊಬ್ಬರಿ ಒಂದು ತಿಂಗಳು ಕಾಯಬೇಕು. ಅದರಲ್ಲೂ ಈವರುಷವಂತೂ ಮಹಾಮಾರಿ ಕರೋನಾದಲ್ಲಿಯೇ ಇಡೀ ವರುಷ ಕಳೆದು ಹೋಗಿದ್ದು ಇವೆಲ್ಲದರ ನಡುವೆ 2021 ಹೊಸ ವರುಷಕ್ಕೇ ಇನ್ನೇನು ಒಂದೇ ತಿಂಗಳು ಕಳೆದರೆ ಸಾಕು ಬಂದೇ ಬಿಡುತ್ತಿದೆ. ಇವೆಲ್ಲದರ ನಡುವೆ ರಾಜ್ಯ ಸರ್ಕಾರ 2021 ರ ಸಾರ್ವತ್ರಿಕ ರಜಾದಿನಗಳ ಮತ್ತು ನಿರ್ಬಂಧಿತ ರಜಾ ದಿನಗಳ ಹಾಗೇ ಸರ್ಕಾರಿ ರಜೆಗಳ ಹೀಗೆ ಒಟ್ಟು ರಜೆಗಳನ್ನು ಘೋಷಣೆ ಮಾಡಿದೆ.

ಹಬ್ಬ ಆಚರಣೆ ದಿನಾಚರಣೆ ಹೀಗೆ ಎಲ್ಲಾ ರಜೆಗಳನ್ನು ಸೇರಿಕೊಂಡು ವರ್ಷದಲ್ಲಿ 60 ದಿನಗಳ ರಜೆಗಳಿದ್ದು ಇವುಗಳ ವಿವರ ಸಂಪೂರ್ಣವಾದ ಮಾಹಿತಿ ಕೆಳಗಿನಂತಿವೆ ನೋಡಿ.
ಆದೇಶ??????


Google News

 

 

WhatsApp Group Join Now
Telegram Group Join Now
Suddi Sante Desk