ಕಲಿಕಾ ಚೇತರಿಕೆ ತರಭೇತಿ ಕಾರ್ಯಕ್ರಮದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಕರೆ – OTS ಗಾಗಿ ತೀವ್ರಗೊಳ್ಳುತ್ತಿದೆ ಹೋರಾಟ ಸಾಮಾಜಿಕ ಜಾಲ ತಾಣಗಳಲ್ಲಿ ಕರೆ

ಬೆಂಗಳೂರು – ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಅವೈಜ್ಞಾನಿಕವಾದ ವರ್ಗಾವಣೆಯ ನೀತಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಕುಟುಂಬ ದವರನ್ನು ಬಿಟ್ಟು ದಿಕ್ಕಾಪಾಲಾಗಿ ಕೆಲಸವನ್ನು

Read more

ಅಂದು 9 ನೇ ಕ್ಲಾಸ್ ಫೇಲ್ ಇಂದು ದೇಶದ ಯುವ ಪ್ರತಿಭಾವಂತ ಕ್ರಿಕೆಟ್ ಆಟಗಾರ ಬದುಕು ಕಟ್ಟಿಕೊಟ್ಟಿದ್ದು ಕ್ರಿಕೆಟ್ ಇದು ರಿಂಕು ಸಿಂಗ್ ನ ರಿಯಲ್ ನೈಜ ಕಥೆ…..

ಉತ್ತರ ಪ್ರದೇಶ – ಕೆಲವೊಮ್ಮೆ ಜೀವನ ಹೇಗೆ ಬದಲಾಗುತ್ತದೆ ಎನ್ನೊದಕ್ಕೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ರಿಂಕು ಸಿಂಗ್.ಸಧ್ಯ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್

Read more

ಜಮೀನು ಮಾರಿ PSI ಆಗಲೇಂದು 50 ಲಕ್ಷ ರೂಪಾಯಿ ಕೊಟ್ಟುರು PSI ನೌಕರಿಯೂ ಇಲ್ಲ ಹಣವೂ ಇಲ್ಲ ತಂದೆ ಮಗನೂ ಜೈಲು ಸೇರಿದರು

ಕಲಬುರಗಿ – ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದಂತೆಯೇ ಆಘಾತಕಾರಿ ಘಟನೆಗಳು ಕೂಡಾ ಈ ಒಂದು ತನಿಖೆ ಯಿಂದಲೂ ಹೊರಬರುತ್ತಿವೆ.ಮಗ ಪಿಎಸ್‌ಐ ಆಗುತ್ತಾನೆಂದು ತಂದೆ

Read more

ಶಿಕ್ಷಕರಿಗೆ ಈಗ ಮತ್ತೊಂದು ಬಡ್ತಿ ನಾಳೆ ಸಂಜೆ ಒಳಗಾಗಿ ಈ ಒಂದು ಕೆಲಸವನ್ನು ಮಾಡಲು ಶಿಕ್ಷಕರಿಗೆ BEO ಸೂಚನೆ…..

ಮೈಸೂರು – ಮೈಸೂರು ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ದಿಂದ ಮುಖ್ಯಶಿಕ್ಷಕರ ವೃಂದಕ್ಕೆ ಬಡ್ತಿ ನೀಡುವ ಕುರಿತುಈ ಹಿಂದೆ ಅಂದರೆ ದಿನಾಂಕ: 30-04-2022 ರಂದು ಬಡ್ತಿ

Read more

ದೇಶದಲ್ಲಿ NEP ನೀತಿ ಸ್ವೀಕರಿಸಿದ ರಾಜ್ಯ ಕರ್ನಾಟಕ -ಈ ನೀತಿಯ ಮೂಲಕ ದೇಶವಾಗಲಿದೆ ಸೂಪರ್ ಜ್ಞಾನ ದೇಶ ಅಮಿತ್ ಶಾ…..

ಬೆಂಗಳೂರು – ದೇಶದಲ್ಲಿ NEP ನೀತಿಯನ್ನು ಸ್ವೀಕರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ,ಇದು ಅತ್ಯಂತ ಸಂತಸದ ವಿಚಾರವಾ ಗಿದ್ದು NEP ನೀತಿ ಮೂಲಕ ದೇಶವನ್ನು ಸೂಪರ್ ಜ್ಞಾನ ದೇಶವನ್ನಾಗಿ

Read more

DDPI ಕಚೇರಿ ಗೆ ನುಗ್ಗಿ ದಾಂಧಲೆ ಪುಂಡಾಟಿಕೆ ಕೌನ್ಸಲಿಂಗ್ ನಲ್ಲಿ ಮರಾಠಿ ಶಾಲೆ ಗಳಿಗೆ ಕನ್ನಡ ಶಿಕ್ಷಕರ ನೇಮಕ ಕ್ಕೆ ಆಕ್ಷೇಪ ಮರಾಠಿ ಶಿಕ್ಷಕ ರೆಲ್ಲರೂ ಪ್ರತಿಭಟನೆ ಮಾಡೊದಾಗಿ ಎಚ್ಚರಿಕೆ…..

ಬೆಳಗಾವಿ – ಗಡಿ ವಿಚಾರದಲ್ಲಿ ಪದೇ ಪದೇ ತಂಟೆಯನ್ನು ಮಾಡುತ್ತಿ ರುವ MES ನವರು ಈಗ ಶೈಕ್ಷಣಿಕ ಕ್ಷೇತ್ರದಲ್ಲೂ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ ಬೆಳಗಾವಿಯಲ್ಲಿ ಎಂಇಎಸ್

Read more

ಧಾರವಾಡ ಜಿಲ್ಲಾಡಳಿತ ದಿಂದ ಲೂ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ – ಜಿಲ್ಲೆಯ ಜನ ಪ್ರತಿನಿಧಿ ಗಳು ಅಧಿಕಾರಿ ಗಳು ಉಪಸ್ಥಿತಿ…..

ಧಾರವಾಡ – ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬಸವ ಜಯಂತಿ ಯನ್ನು ಧಾರವಾಡ ದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು ಇನ್ನೂ

Read more

ಧಾರವಾಡ ದಲ್ಲಿ ಸಡಗರ ಸಂಭ್ರಮದಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ ಶಾಸಕ ಅಮೃತ ದೇಸಾಯಿ ಮಾಲಾರ್ಪಣೆ…..

ಧಾರವಾಡ – ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಧಾರವಾಡ ದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು ಹೌದು ಇನ್ನೂ ಜಯಂತಿ ಅಂಗವಾಗಿ ಬಸವೇಶ್ವರ ಪುತ್ಥಳಿಗೆ ಶಾಸಕ ಅಮೃತ ದೇಸಾಯಿ

Read more

ಪ್ರಾಧ್ಯಾಪಕ ರಿಗೆ ಶಾಕ್ ನೀಡಿದ ಶಿಕ್ಷಣ ಇಲಾಖೆ – ನಾಳೆ ಸಂಜೆ ಡೆಡ್ ಲೈನ್ ನೀಡಿದ ಆಯುಕ್ತರು…..

ಬೆಂಗಳೂರು – ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ರನ್ನು ವಿವಿಧ ಕೆಲಸಗಳ ನಿಮಿತ್ತ ಅನ್ಯಕಾರ್ಯಗಳಿಗೆ ನಿಯೋಜಿಸಲಾಗಿತ್ತು.ಇದೀಗ ಈ ನಿಯೋಜನೆಗೊಂಡು ಅನ್ಯಕಾರ್ಯವನ್ನು ಮಾಡುತ್ತಿರುವ ಆದೇಶವನ್ನು ಸಧ್ಯ

Read more

ಬೆಂಗಳೂರಿಗೆ ಬಂದಿಳಿದ ಕೇಂದ್ರ ಸಚಿವ ಅಮಿತ್ ಶಾ – CM, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರಿಂದ ಸ್ವಾಗತ ಚುರುಕು ಕೊಂಡ ರಾಜಕೀಯ ಚಟುವಟಿಕೆಗಳು…..

ಬೆಂಗಳೂರು – ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಿಳಿದಿದ್ದಾರೆ ಹೌದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿ ರುವ ಖೇಲೊ ಇಂಡಿಯಾ -2021 ಯುನಿವರ್ಸಿಟಿ ಗೇಮ್ಸ್ ಸಮಾರೋಪ

Read more
error: Content is protected !!