ಮಳೆ ಇಳಿಮುಖ ನಾಳೆ ಧಾರವಾಡ ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳ ಕಾರ್ಯ ನಿರ್ವಹಣೆ ಜಿಲ್ಲಾಧಿಕಾರಿ ಆದೇಶ…..
ಧಾರವಾಡ – ಧಾರವಾಡ ಜಿಲ್ಲೆಯಾದ್ಯಂತ ಇಂದು ಮಳೆಯ ಪ್ರಮಾಣ ಇಳಿಮುಖವಾಗಿದೆ ಹೀಗಾಗಿ ನಾಳೆ ಮೇ 21 ರಂದು ಶಾಲೆ ಕಾಲೇಜುಗಳು ಕಾರ್ಯನಿರ್ವಹಿಸಲಿವೆ.ಹೌದು ಜಿಲ್ಲಾಧಿ ಕಾರಿ ಸೂಚನೆ ನೀಡಿದ್ದಾರೆ.
Read more