ಹೊರಬಿತ್ತು 2023 ರಜಾ ದಿನಗಳ ಪಟ್ಟಿ ಅಧಿಕೃತವಾಗಿ ರಜೆ ದಿನಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

Suddi Sante Desk
ಹೊರಬಿತ್ತು 2023 ರಜಾ ದಿನಗಳ ಪಟ್ಟಿ ಅಧಿಕೃತವಾಗಿ ರಜೆ ದಿನಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು

2023 ನೇ ಸಾಲಿನ ರಜಾ ದಿನಗಳ ಪಟ್ಟಿ ಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಬಿಡುಗಡೆಯನ್ನು ಮಾಡಿದೆ.ಹೌದು 2023 ನೇ ಸಾಲಿನ ರಜಾ ದಿನಗಳ ಪಟ್ಟಿ ಯನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.

ಇದರೊಂದಿಗೆ ಮುಂದಿ‌ನ ವರ್ಷದ ರಜೆ ಗಳು ಹೊರಬಿದ್ದಿದ್ದು 2023 ರಜಾ ದಿನಗಳ ಪಟ್ಟಿ ರಾಜ್ಯ ಸರ್ಕಾರ ಯನ್ನು ಅಧಿಕೃತವಾಗಿ ಬಿಡುಗಡೆಯನ್ನು ಮಾಡಿದೆ

ರಜಾ ದಿನಗಳ ಹಾಗೂ ಪರಿಮಿತ ರಜೆಗಳ ಪಟ್ಟಿ ಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಮತ್ತೆ ಇದರೊಂದಿಗೆ ಸ್ಥಳೀಯ ವಾಗಿ ಏನೇನು ಬದಲಾವಣೆ ಆಗುತ್ತವೆ ಎಂಬೊಂದನ್ನು ಕಾದು ನೋಡಬೇಕು.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.