This is the title of the web page
This is the title of the web page

Live Stream

[ytplayer id=’1198′]

August 2024
T F S S M T W
1234567
891011121314
15161718192021
22232425262728
293031  

| Latest Version 8.0.1 |

Month Archives: August 2024

ಧಾರವಾಡ

ಹುಬ್ಬಳ್ಳಿಯಿಂದ ದಿಲ್ಲಿ ಸಂಸತ್ ಭವನವರೆಗೆ ರುಚಿಯೊಂದಿಗೆ ಫೇಮಸ್ ಆಗಿರುವ ಮಿಶ್ರಾ ಪೇಢಾ ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ – ಲೈವ್ ಪೇಢಾ ಮಾಡೋದನ್ನು ವೀಕ್ಷಣೆ ಮಾಡಿ ರುಚಿ ಸವಿದ ಪ್ರಹ್ಲಾದ್ ಜೋಶಿ ಸಾಥ್ ನೀಡಿ ಶಾಸಕ ಎಮ್ ಆರ್ ಪಾಟೀಲ್…..ಧಾರವಾಡ ಪೇಢಾ ಎಲ್ಲಾ ಕಡೆ ಇನ್ನೂ ಪಸರಿಸಲಿ ಎಂದು ಶುಭಹಾರೈಸಿದ ನಾಯಕರು…..

ಧಾರವಾಡ

ರಾಜ್ಯಪಾಲರ ವಿರುದ್ದ ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಪ್ರತಿಭಟನೆ – ಶಾಸಕರಾದ ಪ್ರಸಾದ ಅಬ್ಬಯ್ಯ,ಎನ್ ಎಚ್ ಕೋನರೆಡ್ಡಿ ಯವರ ನೇತ್ರತ್ವದಲ್ಲಿ ನಡೆಯಿತು ಪ್ರತಿಭಟನೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತಿ…..

ವಿಜಯಪುರ

ಸರ್ಕಾರಿ ಶಾಲೆಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿ ಮಾದರಿಯಾದ ಸಾಪ್ಟವೇರ್ ಪ್ರೀತಿ ನಂದೀಶ್ ಮಂಟೂರ – ಗ್ರಾಮೀಣ ಸರ್ಕಾರಿ ಶಾಲೆಗೆ ದೇಣಿಗೆ ನೀಡಿದವರಿಗೆ ಶಾಲೆಯಲ್ಲಿ ನಡೆಯಿತು ಗೌರವ ಸನ್ಮಾನ…..ಧನ್ಯವಾದ ಹೇಳಿದ ಶಾಲೆಯ ಮುಖ್ಯಶಿಕ್ಷಕ ಆನಂದ ಕೆಂಬಾವಿ ನೇತ್ರತ್ವದಲ್ಲಿನ ಶಾಲಾ ಬಳಗ…..

State News

91 ವರ್ಷದ ನಂತರ ಧಾರವಾಡದಲ್ಲಿ ಪೊಲೀಸ್ ಠಾಣೆಗೆ ಹೊಸ ಕಳೆಯೊಂದಿಗೆ ಬಂತು ಮರು ಜೀವ – ಇನಸ್ಪೇಕ್ಟರ್ ಕಾಡದೇವರ ಮಾರ್ಗದರ್ಶನ…..ಬಸವರಾಜ ಕುರಿ,ಹನಮಂತ ರೊಳ್ಳಿ,ಬಸಯ್ಯ ಸುತಗಟ್ಟಿಮಠ,ವಿಠ್ಠಲ ಕಾರ್ಯಕ್ಕೆ ನೆರವಾದರು ಸಾರ್ಜಜನಿಕರು…..ಜನಸ್ನೇಹಿ ಹೊರ ಪೊಲೀಸ್ ಠಾಣೆ ಮತ್ತೆ ಜನಸೇವೆಗೆ ಸಿದ್ದ…..

ಧಾರವಾಡ

BRTS ಚಾಲಕರಿಗೆ ಹೆಚ್ಟಳವಾಯಿತು ಇನ್ಸೆಂಟಿವ್ – ಸುದ್ದಿ ಸಂತೆಯ ವರದಿ ಬೆನ್ನಲ್ಲೇ ಎಚ್ಚೇತ್ತುಕೊಂಡ ಅಧಿಕಾರಿಗಳು ಹೊರಬಿತ್ತು ಅಧಿಕೃತವಾದ ಆದೇಶ…..ಆರು ವರ್ಷದ ನಂತರ ದುಬಾರಿ ದುನಿಯಾದಲ್ಲಿ ಕೇವಲ 25 ರೂಪಾಯಿ ಹೆಚ್ಚಳ ಮಾಡಿದ್ರೆ ಯಾವುದಕ್ಕೆ ಸಾಲುತ್ತೆ DC ಸಾಹೇಬ್ರೆ…..

1 2 3 4 6
Page 3 of 6