This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Year Archives: 2024

ಧಾರವಾಡ

ಸಂಸದ ಕ್ರೀಡಾ ಮಹೋತ್ಸವದ ಕಬಡ್ಡಿ ಪಂದ್ಯಾವಳಿಯ ಲಾಂಛನ ಬಿಡುಗಡೆ – ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ನರೇಂದ್ರ ಗ್ರಾಮದಲ್ಲಿ ಫೆಬ್ರುವರಿ 20 ರಿಂದ ನಡೆಯಲಿದೆ ಪಂದ್ಯಾವಳಿ…..ಮಾಜಿ ಶಾಸಕರಾದ ಸೀಮಾ ಮಸೂತಿ,ಅಮೃತ ದೇಸಾಯಿ,ಶಂಕರ ಮುಗದ,ಶಂಕರ ಕೋಮಾರ್ ದೇಸಾಯಿ ಸೇರಿದಂತೆ ಹಲವು ಗಣ್ಯರಿಂದ ಬಿಡುಗಡೆ…..

ಧಾರವಾಡ

ಧಾರವಾಡ ಕೋರ್ಟ್ ಸರ್ಕಲ್ ಸಮಸ್ಯೆ ಯಾರಿಗೂ ಕಾಣುತ್ತಿಲ್ವಾ ಕೇಳುತ್ತಿಲ್ವಾ ಯಾಕಿಷ್ಟು ಮೌನ – ಸಂಚಾರಿ ಪೊಲೀಸರೇ,RTO ಅಧಿಕಾರಿಗಳೇ,ಮಹಾನಗರ ಪಾಲಿಕೆಯವರೇ ನಿಮಗೇನಾದ್ರು ಸಾಮಾಜಿಕ ಜವಾಬ್ದಾರಿ ಇದ್ದರೆ ಈ ವ್ಯವಸ್ಥೆಯನ್ನು ಒಮ್ಮೆ ನೋಡಿ…..

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿವೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳು – ಹುಬ್ಬಳ್ಳಿ ಕುಂದಗೋಳ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಸಂವಿಧಾನ ಕುರಿತಂತೆ ಜಾಗೃತಿ…..

ಧಾರವಾಡ

KPSC ಯಲ್ಲಿ ಭ್ರಷ್ಟಾಚಾರ Mla ಅರವಿಂದ ಬೆಲ್ಲದ ರನ್ನು ಭೇಟಿಯಾದ ನೊಂದ ವಿದ್ಯಾರ್ಥಿಗಳು – ಈ ಕೂಡಲೇ KPSC ಹಾಲಿ ಅಧ್ಯಕ್ಷರನ್ನು ಉಚ್ಛಾಟನೆ ಮಾಡಿ ಎಂದು CM ಗೆ ಒತ್ತಾಯ ಮಾಡಿ ನೊಂದ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ ಶಾಸಕ ಅರವಿಂದ ಬೆಲ್ಲದ…..

ಧಾರವಾಡ

ಮದುವೆಯ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡ ಪೊಲೀಸ್ ಪೇದೆ – ಮನೋವಿಕಾಸ ಬುದ್ದಿಮಾಂಧ್ಯ ಮಕ್ಕಳೊಂದಿಗೆ ವಿಶೇಷವಾಗಿ ಸಹಭೋಜನೆ ಮಾಡುತ್ತಾ ಆಚರಣೆ ಮಾಡಿಕೊಂಡ ವಿದ್ಯಾನಗರ ಪೊಲೀಸ್ ಪೇದೆ ಶಿವಾನಂದ ಬೈರಿಕೊಪ್ಪ…..

1 42 43 44 50
Page 43 of 50