This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

Sports News

ಮೊದಲ ಹಂತದಲ್ಲಿ 29 ಸಚಿವರು ಪ್ರಮಾಣ ವಚನ – DCM ಹುದ್ದೆಗೆ ಕತ್ತರಿ ಹಾಕಿದ ಹೈಕಮಾಂಡ್ ಸಂಪುಟದಲ್ಲಿ ಯಾರು ಯಾರು ಇದ್ದಾರೆ ಕಂಪ್ಲೀಟ್ ರಿಪೊರ್ಟ್…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ನೂತನವಾಗಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡು ಏಕಾಂಗಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಕೊನೆಗೂ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಅಸ್ತು ಎಂದಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಬಹುತೇಕ ಸಚಿವರಿಗೆ ಕೋಕ್ ನೀಡಲಾಗಿದೆ.ಸಧ್ಯ ಹೊಸ ಮುಖಗಳಿಗೆ ಅವಕಾಶವನ್ನು ನೀಡಲಾಗಿದ್ದು ಸಚಿವ ಸಂಪುಟದಲ್ಲಿ ಸ್ಥಾನವನ್ನು ನೀಡಲಾಗುತ್ತಿದ್ದು 29 ಜನರು ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣವನ್ನು ಸ್ವೀಕಾರವನ್ನು ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು

ಸಮಾಜದ ಎಲ್ಲಾ ವರ್ಗದ ಶಾಸಕರಿಗೆ ಯುವ ಉತ್ಸಾಹಿ ಶಾಸಕರಿಗೆ ಈ ಒಂದು ಸಂಪುಟದಲ್ಲಿ ಸ್ಥಾನವನ್ನು ನೀಡಲಾಗಿದ್ದು ಈ ಹಿಂದೆ ಇದ್ದ ಡಿಸಿಎಮ್ ಖಾತೆಗೆ ಹೈಕಮಾಂಡ್ ಕತ್ತರಿ ಹಾಕಿದ್ದು ಇನ್ನೂ ಸಚಿವರಾಗುತ್ತಿರುವವರು ಈ ಕೆಳಗಿನಂತಿ ದ್ದಾರೆ

ಸಚಿವರಾಗುತ್ತಿರುವವರ ವಿವರ

ಹೆಸರು ಕ್ಷೇತ್ರ
ಡಾ ಸಿ ಎಸ್ ಅಶ್ವಥ್ ನಾರಾಯಣ ಮಲ್ಲೆಶ್ವರಂ
ಕೋಟಾ ಶ್ರೀನಿವಾಸ ಪೂಜಾರಿ Mlc
ಆನಂದ್ ಸಿಂಗ್ ವಿಜಯನಗರ
ಕೆ ಎಸ್ ಈಶ್ವರಪ್ಪ ಶಿವಮೊಗ್ಗ ನಗರ
ಬಿ ಶ್ರೀರಾಮಲು ಮೊಳಕಾಲ್ಮೂರು
ಶಶಿಕಲಾ ಜೋಲ್ಲೆ ನಿಪ್ಪಾಣಿ
ಹಾಲಪ್ಪ ಆಚಾರ್ಯ ಯಲಬುರ್ಗಾ
ಮುರಗೇಶ ನಿರಾಣಿ ಬೀಳಗಿ
ಎಸ್ ಟಿ ಸೋಮಶೇಖರ್ ಯಶವಂತಪುರ
ಡಾ ಕೆ ಸುಧಾಕರ್ ಚಿಕ್ಕಬಳ್ಳಾಪೂರ
ಬಿ ಸಿ ಪಾಟೀಲ್ ಹಿರೇಕೆರೂರ
ಅರವಿಂದ ಲಿಂಬಾವಳಿ ಮಹದೇವಪುರ
ಎಸ್ ಅಂಗಾರ ಸುಳ್ಯ
ಅರಗ ಜ್ಞಾನೇಂದ್ರ ತೀರ್ಥಹಳ್ಳಿ
ವಿ ಸೋಮಣ್ಣ ಗೋವಿಂದರಾಜನಗರ
ವಿ ಸುನೀಲ್ ಕಾರ್ಕಳ
ಕೆ ಗೋಪಾಲಯ್ಯ ಮಹಾಲಕ್ಷ್ಮೀ ಲೇಹೌಟ್
ಮುನಿರತ್ನ ಕೆ ಆರ್ ನಗರ
ಶಿವರಾಮ್ ಹೆಬ್ಬಾರ್ ಯಲ್ಲಾಪೂರ
ಸಿ ಸಿ ಪಾಟೀಲ್ ನರಗುಂದ
ಬೈರತಿ ಬಸವರಾಜ್ ಕೆ ಆರ್ ಪುರಂ
ಆರ್ ಅಶೋಕ ಪದ್ಮನಾಭನಗರ
ಶಂಕರಪಾಟೀಲ ಮುನೇನಕೊಪ್ಪ ನವಲಗುಂದ
ಜೆ ಸಿ ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ
ಬಿ ಸಿ ನಾಗೇಶ್ ತಿಪಟೂರು
ಪ್ರಭು ಚೌಹ್ವಾನ್ ಔರಾದ್
ನಾರಾಯಣಗೌಡ ಕೆ ಆರ್ ಪೇಟೆ
ವಿ ಸೋಮಣ್ಣ ಗೋವಿಂದರಾಜನಗರ. ವಿ ಮುನಿರತ್ನ ರಾಜಾಜಿನಗರ

ಇನ್ನೂ ಈ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರಿಗೂ ಅವಕಾಶವನ್ನು ನೀಡಲಾಗಿಲ್ಲ.ಇದರ ನಡುವೆ ಕೆಲವು ಶಾಸಕರ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು


Google News

 

 

WhatsApp Group Join Now
Telegram Group Join Now
Suddi Sante Desk