This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State Newsಧಾರವಾಡ

ಧಾರವಾಡದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ ಹೋಲುವ 3 ಪ್ರಾಣಿಗಳು CC Tv ಯಲ್ಲಿ ಮೂರು ಪ್ರಾಣಿಗಳು ಸೆರೆ…..

WhatsApp Group Join Now
Telegram Group Join Now

ಧಾರವಾಡ

ಧಾರವಾಡದಲ್ಲಿ ಮತ್ತೆ ಚಿರತೆಯನ್ನು ಹೋಲುವ ಮೂರು ಪ್ರಾಣಿಗಳು ಪತ್ತೆಯಾಗಿವೆ ಹೌದು ಕೆಲಗೇರಿ ಕುಮಾರೇಶ್ವರ ಬಡಾವಣೆಯಲ್ಲಿ ಚಿರತೆ ಹೋಲುವ ಪ್ರಾಣಿಯೊಂದು ಪತ್ತೆಯಾಗಿದ್ದು ಸ್ಥಳೀಯರು ಭಯಭೀತಗೊಂಡಿದ್ದಾರೆ.ರಾತ್ರಿ ಸಮಯದಲ್ಲಿ ಈ ಚಿರತೆ ರೂಪದ ಪ್ರಾಣಿ ನಾಯಿ ಯೊಂದನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಇದು ಚಿರತೆ ಹೌದೋ ಅಥವಾ ಅಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ ಪುನಗ ಬೆಕ್ಕು ಸಹ ಅದೇ ರೀತಿ ಇರುತ್ತದೆ. ಈ ಪ್ರಾಣಿಯ ಯಾವುದಾದರೂ ಕುರುಹು ಪತ್ತೆ ಯಾದಲ್ಲಿ ಮಾತ್ರ ಅದು ಚಿರತೆ ಹೌದೋ ಅಲ್ಲವೋ ಎಂಬುದು ಗೊತ್ತಾಗಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಕ್ಯಾಮೆರಾದಲ್ಲಿ ಚಿರತೆಯನ್ನೇ ಹೋಲುವ ಪತ್ತೆಯಾಗಿರುವುದರಿಂದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.

ವರದಿ ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಧಾರವಾಡ


Google News

 

 

WhatsApp Group Join Now
Telegram Group Join Now
Suddi Sante Desk