37733 ಹೊಸ ಪಾಸಿಟಿವ್ – 21149 ಆಸ್ಪತ್ರೆಯಿಂದ ಡಿಸ್ಚಾರ್ಜ್ ರಾಜ್ಯದಲ್ಲಿ 217 ಸಾವು ರಾಜ್ಯದಲ್ಲಿ ನ ಇವತ್ತಿನ ಕರೋನಾ ಅಪ್ಡೇಟ್

Suddi Sante Desk

ಬೆಂಗಳೂರು –

ದಿನೇ ದಿನೇ ರಾಜ್ಯದಲ್ಲಿ ಹೆಚ್ಚಳವಾಗುತ್ತಿರು ಮಹಾ ಮಾರಿ ಕರೋನಾ ಇಂದು ರಾಜ್ಯದಲ್ಲಿ ಮತ್ತೆ ಸ್ಪೋಟ ವಾಗಿದೆ.ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಗಳನ್ನು ನೋಡಿದರೆ ರಾಜ್ಯದಲ್ಲಿ 37733 ಹೊಸ ಪಾಸಿಟಿವ್ ಕಂಡು ಬಂದರೆ ಇನ್ನೂ ರಾಜ್ಯದ ಲ್ಲಿ 21149 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ದ್ದಾರೆ.

ಇದರೊಂದಿಗೆ ಇಂದು ಒಂದೇ ದಿನ ರಾಜ್ಯದಲ್ಲಿ 217 ಜನರು ಸಾವಿಗೀಡಾಗಿದ್ದಾರೆ.ರಾಜ್ಯದಲ್ಲಿಬೆಂಗಳೂರು ಅತಿ ಹೆಚ್ಚು ಅಂದರೆ 21199 ,ಉಳಿದಂತೆ ಬಳ್ಳಾರಿ, ಮೈಸೂರು, ತುಮಕೂರು, ಧಾರವಾಡ ಹೀಗೆ ಕೆಲ ವೊಂದು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಸ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ ಅದರ ಲ್ಲೂ ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 741 ಹೊಸ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ 3 ಜನ ಸಾವಿಗೀಡಾಗಿದ್ದಾರೆ.ಇನ್ನೂ ರಾಜ್ಯದಲ್ಲಿನ ಎಲ್ಲಾ ಜಿಲ್ಗೆಗಳ ಅಂಕಿ ಸಂಖ್ಯೆಯನ್ನು ನೋಡೊದಾಗರೆ ಈ ಕೆಳಗಿಂತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.