ಬೆಂಗಳೂರು-
ರಾಜ್ಯದ ಮೂಲೆ ಮೂಲೆಗಳಲ್ಲಿ ಖಾಲಿ ಇರುವ ವಿವಿಧ ಪೊಲೀಸ್ ಠಾಣೆಗಳಿಗೆ ಪೊಲೀಸ್ ಇನಸ್ಪೇಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಸಿವಿಲ್ ವಿಭಾಗದ 43 ಪೊಲೀಸ್ ಇನಸ್ಪೇಕ್ಟರ್ ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಇಲಾಖೆ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಹುಬ್ಬಳ್ಳಿಯ ಪೂರ್ವ ಸಂಚಾರಿ ವಿಭಾಗಕ್ಕೇ ಓಓಡಿ ಮೇಲೆ ನಿನ್ನೇ ಅಧಿಕಾರ ಸ್ವೀಕಾರ ಮಾಡಿದ್ದ ಕಾಡದೇವರಮಠ ಅವರನ್ನು ಪೂರ್ಣ ಪ್ರಮಾಣದ ಇನಸ್ಪೇಕ್ಟರ್ ಆಗಿ ಇನ್ನೂಳಿದಂತೆ 43 ಪೊಲೀಸ್ ಠಾಣೆಗಳಿಗೆ ಇನಸ್ಪೇಕ್ಟರ್ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಪೊಲೀಸ್ ಇಲಾಖೆ ಆದೇಶವನ್ನು ಹೊರಡಿಸಿದೆ.
ವರ್ಗಾವಣೆಗೊಂಡ ಪೊಲೀಸ್ ಇನಸ್ಪೇಕ್ಟರ್ ಗಳ ವಿವವ ಈ ಕೆಳಗಿನಂತಿದೆ.