This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

5 ಮತ್ತು 8ನೇ ತರಗತಿ ವಾರ್ಷಿಕ ವೇಳಾಪಟ್ಟಿ ಪ್ರಕಟ ಮಾ.13 ರಿಂದ ಪರೀಕ್ಷೆ ಗಳು ಆರಂಭ ಯಾವ ಯಾವ ದಿನದಂದು ಏನೇನು ಕಂಪ್ಲೀಟ್ ಮಾಹಿತಿ

5 ಮತ್ತು 8ನೇ ತರಗತಿ ವಾರ್ಷಿಕ ವೇಳಾಪಟ್ಟಿ ಪ್ರಕಟ  ಮಾ.13 ರಿಂದ ಪರೀಕ್ಷೆ ಗಳು ಆರಂಭ ಯಾವ ಯಾವ ದಿನದಂದು ಏನೇನು ಕಂಪ್ಲೀಟ್ ಮಾಹಿತಿ
WhatsApp Group Join Now
Telegram Group Join Now

ಬೆಂಗಳೂರು

ಹೌದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಯಿಂದ 5 ಮತ್ತು 8ನೇ ತರಗತಿಯ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿ ಸಲಾಗಿದೆ.ವೇಳಾಪಟ್ಟಿಯಂತೆ ಮಾರ್ಚ್ 13ರಿಂದ 5 ಮತ್ತು 8ನೇ ತರಗತಿಯ ಪರೀಕ್ಷೆಗಳು ಆರಂಭ ಗೊಳ್ಳಲಿವೆ.5 ಮತ್ತು 8ನೇ ತರಗತಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಯನ್ನು ಇಲಾಖೆ ಅಪ್ಡೇಟ್‌ ಮಾಡಿ ಬಿಡುಗಡೆ ಮಾಡಿದೆ.

ದಿನಾಂಕ 13-03-2023ರ ಸೋಮವಾರ – ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಇಂಗ್ಲೀಷ್( ಎನ್ ಸಿ ಆರ್ ಟಿ )ಹಿಂದಿ, ಉರ್ದು,ಮರಾಠಿ, ತೆಲುಗು,ತಮಿಳು ಮತ್ತು ಸಂಸ್ಕೃತ ದಿನಾಂಕ 14-03-2023, ಮಂಗಳವಾರ, ದ್ವಿತೀಯ ಭಾಷೆ – ಇಂಗ್ಲೀಷ್ ಮತ್ತು ಕನ್ನಡ ದಿನಾಂಕ 15-03-2023 ಬುಧವಾರ – 5ನೇ ತರಗತಿ ಪ್ರಥಮ ಭಾಷೆ  ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು. 8ನೇ ತರಗತಿ ತೃತೀಯ ಭಾಷೆ – ಹಿಂದಿ, ಹಿಂದಿ ( ಎನ್ ಸಿ ಆರ್ ಟಿ )ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್,ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು.ದಿನಾಂಕ 16-03-2023, ಗುರುವಾರ, 5ನೇ ತರಗತಿ ಕೋರ್ ವಿಷಯ – ಗಣಿತ, 8ನೇ ತರಗತಿ ಕೋರ್ ವಿಷಯ – ಗಣಿತ.

ದಿನಾಂಕ 17-03-2023, ಶುಕ್ರವಾರ – 5ನೇ ತರಗತಿ ಕೋರ್ ವಿಷಯ ಪರಿಸರ ಅಧ್ಯಯನ. 8ನೇ ತರಗತಿ ಕೋರ್ ವಿಷಯ ವಿಜ್ಞಾನ.ದಿನಾಂಕ 18-03-2023, ಶನಿವಾರ – 5ನೇ ತರಗತಿ ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ. 8ನೇ ತರಗತಿ ಕೋರ್ ವಿಷಯ ಸಮಾಜ ವಿಜ್ಞಾನ.

ದಿನಾಂಕ 06-03-2023ಯ ಸೋಮವಾರ ದಿಂದ ದಿನಾಂಕ 06-03-2023 ಸೋಮವಾರ ದಿಂದ ದಿನಾಂಕ 10-03-2023ರ ಶುಕ್ರವಾರದ ವರೆಗೆ ವಿದ್ಯಾರ್ಥಿಗಳಿಗೆ ಮೌಥಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ ಮಂಡಲಿ ಯಿಂದ ಸರಬರಾಜು ಮಾಡುವ ಪ್ರಶ್ತೋತ್ತರ ಪತ್ರಿಕೆಗಳನ್ನೇ ಬಳಸಿ, ಶಾಲಾ ಹಂತದಲ್ಲ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸ ಲಾಗುತ್ತದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk