ಬೆಂಗಳೂರು –
ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ವಿಭಾಗದ 65 ಪೊಲೀಸ್ ಇನ್ಸೇಕ್ಟರ್ ಅಧಿಕಾರಿಗಳನ್ನು ವರ್ಗಾ ವಣೆ ಮಾಡಿ ಆದೇಶವನ್ನು ಮಾಡಲಾಗಿದೆ.

ಧಾರವಾಡ ಗ್ರಾಮೀಣ ಮೇಲ್ದರ್ಜೆಗೊಂಡ ಗರಗ ವೃತ್ತದ ಎಸ್ ಜಿ ಸಿದ್ದನಗೌಡರ ಸೇರಿದಂತೆ ಒಟ್ಟು 65 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶವನ್ನು ಮಾಡಲಾಗಿದೆ




ಬಹುತೇಕ ಪ್ರಮಾಣದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇನ್ಸೇಕ್ಟರ್ ಗಳನ್ನು ವರ್ಗಾ ವಣೆಯಾಗಿದ್ದು ಯಾರು ಯಾರು ಎಲ್ಲಿಗೆ ವರ್ಗಾವಣೆ ಗೊಂಡಿದ್ದಾರೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.
