ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಕುರಿತು ರಚನೆ ಮಾಡಿರುವ 7ನೇ ವೇತನ ಆಯೋಗವು ತನ್ನ ಕಾರ್ಯ ಚಟುವಟಿಕೆ ಯನ್ನು ತೀವ್ರ ಗೊಳಿಸಿದೆ.ಇನ್ನೂ ಈ ಒಂದು ಆಯೋಗ ದಿಂದಾಗಿ ರಾಜ್ಯದ ಸರ್ಕಾರಿ ನೌಕರರಿಗೆ 18,000 ರೂಪಾಯಿಯಿಂದ 26,000 ರೂಪಾಯಿವರೆಗೆ ವೇತನವು ಹೆಚ್ಚಳವಾಗಲಿದೆ ಎಂಬ ಮಾಹಿತಿ ಬಹಿರಂಗ ಗೊಂಡಿದ್ದು ಈ ಒಂದು ವಿಚಾರ ಕುರಿತು ಸಮಿತಿಯೂ ವರದಿಯನ್ನು ಸಿದ್ದತೆ ಮಾಡತಾ ಇದೆ.
ಹೌದು ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಹಲವು ಮಾಧ್ಯಮಗಳು ವರದಿ ಮಾಡಿವೆ.ಈ ಹೆಚ್ಚಳವು ಕನಿಷ್ಠ ವೇತನವನ್ನು 18,000 ರೂಪಾಯಿಯಿಂದ 26,000 ರೂಪಾಯಿವರೆಗೆ ಆಗುವ ಸಾಧ್ಯತೆ ಇದೆ.
ಸರ್ಕಾರಿ ನೌಕರರು ಹೋಳಿ ಹಬ್ಬದ ವೇಳೆಗೆ 4% DA ಹೆಚ್ಚಳವನ್ನು ಪಡೆಯುವ ಸಾಧ್ಯತೆಯಿದೆ. ಹೋಳಿ 2023 ರ ನಂತರ ಮಾಧ್ಯಮ ವರದಿಗಳ ಪ್ರಕಾರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಿಸಬಹುದು.ಈ ಹೆಚ್ಚಳವು ಕನಿಷ್ಠ ವೇತನ ವನ್ನು ಕನಿಷ್ಠ ವೇತನವನ್ನು 18,000 ರೂಪಾಯಿ ಯಿಂದ 26,000 ರೂಪಾಯಿವರೆಗೆ ಈ ವರ್ಷದ ಹೋಳಿ ಹಬ್ಬದ ಸಮಯಕ್ಕೆ ಮಾಡಬಹುದು ಎನ್ನಲಾಗುತ್ತಿದೆ.
ಇತ್ತೀಚಿನ ಮಾಧ್ಯಮ ವರದಿಗಳು ಹೋಳಿ 2023 ರ ನಂತರ ಸರ್ಕಾರಿ ನೌಕರರಿಗೆ ಕನಿಷ್ಠ ವೇತನವು ಖಂಡಿತವಾಗಿಯೂ ಹೆಚ್ಚಾಗುತ್ತದೆ ಎಂದು ಸೂಚಿ ಸುತ್ತದೆ. ಈ ಹೆಚ್ಚಳವು ಕನಿಷ್ಠ ವೇತನವನ್ನು ಅದರ ಪ್ರಸ್ತುತ ರೂ 18,000 ದಿಂದ 26,000 ಕ್ಕೆ ತರುತ್ತದೆ.
ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ ಸಾಧ್ಯತೆ ಎಷ್ಟು ಏನು ಎಂಬ ಕುರಿತು ನೋಡೊದಾದರೆ
ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಳ ವಾಗುವ ಸಾಧ್ಯತೆ ಇದ್ದು ಈ ಹೆಚ್ಚಳವು ಕನಿಷ್ಠ ವೇತನವನ್ನು 18,000 ರೂಪಾಯಿಯಿಂದ 26,000 ರೂಪಾಯಿವರೆಗೆ ಆಗುವ ಸಾಧ್ಯತೆ ಇದೆ.ಹೀಗಾಗಿ ಈ ಒಂದು ಕುರಿತು ಸಮಿತಿ ಯೂ ಕಾರ್ಯ ಚಟುವಟಿಕೆ ಗಳನ್ನು ತೀವ್ರಗೊಳಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..