ಮಾಜಿ ಶಿಕ್ಷಣ ಸಚಿವರಿಂದ ಸ್ವಾಗತ ಇದು ಮಕ್ಕಳಿಗೆ ಅತ್ಯಂತ ಅಗತ್ಯ ವಿತ್ತು ಎಂದರು ಸುರೇಶ್ ಕುಮಾರ್

Suddi Sante Desk

ಬೆಂಗಳೂರು –

ಕಳೆದ ಹಲವು ದಿನಗಳಿಂದ ಮೌನವಾಗಿದ್ದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೌನ ಮುರಿದಿದ್ದಾರೆ.ಹೌದು ಮಕ್ಕಳಿಗೆ ಅದರಲ್ಲಿಯೂ ಗ್ರಾಮೀಣ ಭಾಗದ ಮಕ್ಕಳಿಗೆ ಇದು ಅತ್ಯಂತ ಅಗತ್ಯವಿತ್ತು ಎಂದು ಟ್ವೀಟ್ ಮಾಡಿ ಉಲ್ಲೇಖ ಮಾಡಿದ್ದಾರೆ

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇ. 2 ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 6,7,8ನೇ ತರಗತಿಗಳನ್ನು ಸೆಪ್ಟೆಂಬರ್ 6 ರಿಂದ ಆರಂಭಿಸಲು ಕೈಗೊಂಡಿರುವ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಉಲ್ಲೇಖ ಮಾಡಿ ಪೊಸ್ಟ್ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.