CM,ಕಂದಾಯ ಸಚಿವರಿಗೆ ಮನವಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ದಿಂದ ಬೇಡಿಕೆಗಳ ಕುರಿತು ಮನವಿ…..

Suddi Sante Desk

ದಾವಣಗೆರೆ –

ಗೌರವಾನ್ವಿತ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಅಶೋಕ್ ಇವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಹಾಗೂ ಹೊನ್ನಾಳಿ ತಾಲೂಕ ಘಟಕ ವತಿಯಿಂದ ಸನ್ಮಾನ್ಯರಿಗೆ ಶಿಕ್ಷಕಿಯರ ಸಮಸ್ಯೆಗಳ ಕುರಿತು ಹಾಗೂ ಸಾಮೂಹಿಕ ಸಮಸ್ಯೆಗಳ ಕುರಿತು ಮನವಿ ಅರ್ಪಿಸಿ ಸನ್ಮಾನಿಸಿ ಗೌರವಿಸಲಾಯಿತು

ಪ್ರಮುಖವಾಗಿ ಮಹಿಳಾ ಶಿಕ್ಷಕಿಯರ ಹಾಗೇ ಸಧ್ಯ ರಾಜ್ಯದಲ್ಲಿ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಬೇಡಿಕೆಗಳ ಪತ್ರ ದೊಂದಿಗೆ ಮನವಿಯನ್ನು ನೀಡಲಾಯಿತು.

ಡಾ. ಲತಾ ಎಸ್ ಮುಳ್ಳೂರ ಸ0ಸ್ಥಾಪಕ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಹೆಚ್ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಬಾಲರೆಡ್ಡಿ.ಶ್ರೀಮತಿ ಶಾಂತಲಾ ಪಾಟೀಲ್ .ಶ್ರೀಮತಿ ಮಂಜುಳಾ ಯಕ್ನಹಳ್ಳಿ ಹಾಗೂ ಹೊನ್ನಾಳಿ ತಾಲೂಕಿನ ಗೌರವ ಅಧ್ಯಕ್ಷರಾದ ಶ್ರೀಮತಿ ವಿಶ್ವ ಭಾರತಿ..ಹೊನ್ನಾಳಿ ತಾಲೂಕು ಅಧ್ಯಕ್ಷರಾದ ಶ್ರೀಮತಿ ಶಹಾಜನ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಂಜಿತಾ ಪಿ..ಕೋಶಾಧ್ಯಕ್ಷರಾದ ಶ್ರೀಮತಿ ವಿನೋದಮ್ಮ ಮತ್ತು ಉಪದ್ಯಕ್ಷರಾದ ಲಲಿತಮ್ಮ.ಪುಷ್ಪಾ.ಶ್ರೀಮತಿ ರೂಪ. ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಬೇಬಿ. ಶ್ರೀಮತಿ ಪರ್ಜಾನ ಬಾನು.ಶ್ರೀಮತಿ ಜಮೀಲಾ ಬೇಗಂ.. ಶ್ರೀಮತಿ ಸುಧಾ. ಶ್ರೀಮತಿ ಸುಚಿತ್ರ..BRP ಗಳಾದ ಶ್ರೀಮತಿ ನಾಗರತ್ನ ಹಾಜರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.