ರಾಮನಗರ –
ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಕಾಮ ಪುರಾಣದ ಸಿಡಿ ಬಿಡುಗಡೆ ಬೆನ್ನಲ್ಲೇ ಈ ಒಂದು ಸಿಡಿ ಯನ್ನು ರಿಲೀಸ್ ಮಾಡಿದ್ದ ಸಾಮಾಜಿಕ ಹೋರಾಟ ದಿನೇಶ್ ಕಲ್ಲಳ್ಳಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ.ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಮನಗರ ಎಸ್ಪಿಗೆ ದೂರು ನೀಡಿದ್ದಾರೆ ದಿನೇಶ್ ಕಲ್ಲಳ್ಳಿ. ಅಪರಿಚಿತರು ಮನೆಯ ಬಳಿ ತಿರುಗಾಡು ತ್ತಿದ್ದಾರಂತೆ ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ



ಹಾಗೂ ಅಪರಿಚಿತರಿಂದ ಬಂದ ಕರೆಗಳ ಹಿನ್ನೆಲೆ ಯಲ್ಲಿ ಲಿಖಿತವಾಗಿ ಬರೆದು ದೂರು ನೀಡಿದ್ದಾರೆ ದಿನೇಶ್ ಕಲ್ಲಳ್ಳಿ ಅವರು.