This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

National News

ಟಾಪ್ 10 ಹೆದ್ದಾರಿ ಪಟ್ಟಿ ಬಿಡುಗಡೆ – ರಾಜ್ಯದ ಎರಡು ಹೆದ್ದಾರಿಗಳು ಪಟ್ಟಿಯಲ್ಲಿ ಸ್ಥಾನ…..

WhatsApp Group Join Now
Telegram Group Join Now

ನವದೆಹಲಿ‌ –

ನ್ಯಾಷನಲ್ ಹೈವೇ ಆಥಾರಿಟಿ ಆಫ್ ಇಂಡಿಯಾ ದೇಶದ ಅತ್ಯುತ್ತಮ ಹೆದ್ದಾರಿಗಳ ಪಟ್ಟಿಯನ್ನ ಪ್ರಕಟಿಸಿದ್ದು ಈ ಒಂದು ಪಟ್ಟಿಯಲ್ಲಿ ಕರ್ನಾಟಕ ಎರಡು ಹೆದ್ದಾರಿಗಳಿಗೆ ಸ್ಥಾನ ಪಡೆದುಕೊಂಡಿವೆ.

ಹೌದು, ಟಾಪ್‌ 10 ಪಟ್ಟಿಯಲ್ಲಿ ರಾಜ್ಯದ ಎರಡು ಹೆದ್ದಾರಿ ಗಳು ಸ್ಥಾನವನ್ನು ಪಡೆದುಕೊಂಡಿವೆ. ಕುಂದಾಪುರ-ಗೋವಾ ರಾಷ್ಟ್ರೀಯ ಹೆದ್ದಾರಿ ಎರಡನೇ ಸ್ಥಾನ ಪಡೆದುಕೊಂಡಿದ್ರೆ ಇನ್ನೂ ಬೆಂಗಳೂರು-ನೆಲಮಂಗಲ ಹೆದ್ದಾರಿ 8ನೇ ಸ್ಥಾನ ಪಡೆದುಕೊಂಡಿದೆ.

ರಸ್ತೆಗಳ ಗುಣಮಟ್ಟ, ಸುರಕ್ಷತೆ ಮತ್ತು ಸೇವೆಗಳ ಅನುಗುಣವಾಗಿ ಈ ಸರ್ವೇ ನಡೆಸಲಾಗಿದ್ದು, ದೇಶದಾದ್ಯಂತ ಒಟ್ಟು 18,668 ಕಿ.ಮೀ ಅಂತರ ವನ್ನು ಸಂಪರ್ಕಿಸುವ 219 ರಾಷ್ಟ್ರೀಯ ಹೆದ್ದಾರಿ ಗಳನ್ನ ಈ ಸರ್ವೇಗೆ ಒಳಪಡಿಸಲಾಗಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಇಂಥ ಸರ್ವೇ ನಡೆಸ ಲಾಗಿದ್ದು, ಇನ್ಮುಂದೆ 6 ತಿಂಗಳಿಗೊಮ್ಮೆ ಇಂಥ ಸರ್ವೇಗಳನ್ನ ನಡೆಸಲಾಗುತ್ತೆ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.

ಟಾಪ್ 10 ಹೆದ್ದಾರಿಗಳ ಪಟ್ಟಿ ಈ ಕೆಳಗಿನಂತಿದೆ.


1) ಅಹಮದಾಬಾದ್-ವಡೋದರಾ-NH48- 102 ಕಿ.ಮೀ
2) ಗೋವಾ, ಕರ್ನಾಟಕ-ಕುಂದಾಪುರ- NH-66-141ಕಿ.ಮೀ
3) ಅಹಮದಾಬಾದ್- ವಡೋದರಾ- NE-1-93ಕಿ.ಮೀ
4) ಸಿಮ್ಗಾ-ಸರ್ಗಾವ್-NH-130-42 ಕಿ.ಮೀ
5) ಸೋಲಾಪುರ್- ಯೆದೆಸಿ-NH-211-42 ಕಿ.ಮೀ
6) ಕೃಷ್ಣಗಿರಿ-ವಲಜಾಹ್ಪೇಟ್-NH-48- 148 ಕಿ.ಮೀ
7) ಗೋಧ್ರಾ-ಗುಜರಾತ್ -ಮಧ್ಯಪ್ರದೇಶ್- NH47-87.1 ಕಿ.ಮೀ
8) ಬೆಂಗಳೂರು-ನೆಲಮಂಗಲ- NH4
9) ಇಸ್ಲಾಂನಗರ್-ಕಡ್ತಲ್-NH44
10)ಮಹುಲಿಯಾ-ಬಹರಾಗೊರ&ಬಹರಾಗೊರ-ಚಿಚಿರಾ-NH-33


Google News

 

 

WhatsApp Group Join Now
Telegram Group Join Now
Suddi Sante Desk