ಅಳ್ನಾವರ –
ಧಾರವಾಡ ಜಿಲ್ಲೆಯಲ್ಲಿ ಈಗಲೇ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ ಗಳ ಸಿದ್ದತೆ ಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಆರಂಭ ಮಾಡಿದ್ದಾರೆ. ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಹೊನ್ನಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ ಅಳ್ನಾವರ ತಾಲೂಕು ಪಂಚಾಯತ ಚುನಾವಣೆಯ ಪೂರ್ವಬಾವಿ ಸಭೆಯನ್ನು ಮಾಡಿದರು.

ಸುಧೀರ್ಘವಾಗಿ ನಾಲ್ಕು ಘಂಟೆಗಳ ಕಾಲ ನಡೆದ ಈ ಒಂದು ಸಭೆಯಲ್ಲಿ ಮುಂದೆ ಬರುವ ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ಮಾಡಿ ಕೆಲ ವಿಚಾರ ಮತ್ತು ಜವಾಬ್ದಾರಿ ಗಳ ಕುರಿತು ಚಿಂತನ ಮಂಥನ ಮಾಡಲಾಯಿತು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಛಬ್ಬಿ ನೇತೃತ್ವದಲ್ಲಿ ಅಳ್ನಾವರದಲ್ಲಿ ಮಾಡಲಾಯಿತು. ಶಶಿಧರ್ ಇನಾಮದಾರ ಕಿರಣ ಘಟಕರೀ, ರಾಮು ಕೊಲೆಕಾರ,ತಮೀಮ್ ತೆರಗಾವ್, ಅಪ್ಪಣ್ಣ ವಡ್ಡರ, ಕಿರಣ ಪಾಟೀಲ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ಶಂಕರ ಮುಗಳಿ, ಗುರು ದನೆನ್ನವರ, ವಾಸುದೇವ ಕಲ್ಲಾಪುರ, ಮಲ್ಲನಗೌಡ ಪಾಟೀಲ, ಕಲ್ಮೇಶ ಬಡಿಗೇರ,ದಸಗೀರ ಹುಣಶೀಕಟ್ಟಿ,

ಮುನ್ನಾಬಾಯ್ ಅಂಬೋಲಿ, ಇಮ್ರಾನ ರಾಣೆಬೆನ್ನೂರ, ಅಜೀಜ ದೇವರಾಯ, ಸುರೇಶ ಛಲವಾದಿ, ಶಶಿ ಗಾಣಿಗೇರ, ಶಂಕರ ಮುಳಕನವರ್, ಅಬುಬಕರ ನದಾಫ, ಜ್ಯೋತಿಬಾ ಜಾಧವ, ಪರಶುರಾಮ ಮೊರೆ, ಚಿಕ್ಕಮಠ ಹೊನ್ನಾಪುರ, ಶಾಮ ಸುಂದರ, ಅನ್ವರ ಥಾಸೆಗಾರ, ಹನುಮಂತ, ಸಾಧಿಕ್ ಯರಗಟ್ಟಿ ಭಜಂತ್ರಿ ಅಭಿ ಮಹಾಲೆ

ಉಳವನಗೌಡ ಮುಮ್ಮಿಗಟ್ಟಿ ಚನ್ನಬಸು ಮುಮ್ಮಿಗಟ್ಟಿ ದ್ಯಾಮಣ್ಣ ಮುಮ್ಮಿಗಟ್ಟಿ, ಕಲ್ಮೇಶ ಯರಗಟ್ಟಿ, ಮಹಾಂತೇಶ ಮಾದರ,ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಈ ಒಂದು ಸಭೆಯಲ್ಲಿ ಉಪಸ್ಥಿತರಿದ್ದರು