ಮಂಗಳವಾರ ಹೊರಬೀಳಲಿದೆ ವರ್ಗಾವಣೆಯ ಹೊಸ ವೇಳಾಪಟ್ಟಿ ಎರಡು ಹಂತದಲ್ಲಿ ನಡೆಯಲಿದೆ ಶಿಕ್ಷಕರ ವರ್ಗಾವಣೆ…..

Suddi Sante Desk

ಬೆಂಗಳೂರು –

ಈಗಾಗಲೇ ಶಿಕ್ಷಕರ ವರ್ಗಾವಣೆಯ ವಿಚಾರದಲ್ಲಿ ಈಗಾಗಲೇ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಹಾಗೇ ತಡೆಯಾಜ್ಞೆ ತೆರುವುಗೊಂಡಿದ್ದು ಹೀಗಾಗಿ ಸಧ್ಯ ಈ ಒಂದು ವರ್ಗಾವಣೆಗೆ ಇದ್ದ ಗೊಂದಲ ಸಮಸ್ಯೆ ನಿವಾರಣೆಯಾ ಗಿದ್ದು ಇದರೊಂದಿಗೆ ಶಿಕ್ಷಕರ ವರ್ಗಾವಣೆ ತಡೆಯಾಜ್ಞೆ ತೆರುವುಗೊಂಡಿದ್ದು ಇದರ ಬೆನ್ನಲ್ಲೇ ಈಗ ಮಂಗಳವಾರದ ಒಳಗಾಗಿ ವರ್ಗಾವಣೆಯ ಕುರಿತಾದ ಹೊಸ ಅಧಿಸೂಚನೆ ಹೊರ ಬೀಳಲಿದೆ.2019-2020ರಲ್ಲಿ ಕಡ್ಡಾಯ ಹೆಚ್ಚುವರಿ ಎಂದು ಬೇರೆ ತಾಲೂಕಿಗೆ ನಿಯುಕ್ತಿಗೊಂಡ ಶಿಕ್ಷಕರ ಕೌನ್ಸಲಿಂಗನೊಂದಿಗೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಮಂಗಳವಾರ ಇಲ್ಲವೇ ಅದರ ಒಳಗಾಗಿ ವೇಳಾಪಟ್ಚಿ ಹೊರ ಬಿಳಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು ಸುದ್ದಿ ಸಂತೆಗೆ ತಿಳಿಸಿದ್ದಾರೆ.

ಇನ್ನೂ ಈ ಒಂದು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ ಶಿಕ್ಷಕರಿಗೆ ಎರಡು ಹಂತದಲ್ಲಿ ವರ್ಗಾವಣೆ ಜರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಏನೇ ಆಗಲಿ ವರ್ಗಾವಣೆಯ ವಿಚಾರದಲ್ಲಿ ತೀವ್ರವಾಗಿ ನೊಂದುಕೊಂ ಡಿರುವ ನಾಡಿನ ಶಿಕ್ಷಕರಿಗೆ ವರ್ಗಾವಣೆ ಸರಳವಾಗಿ ನಡೆಯಲಿ ಎಂಬೊದೆ ನಮ್ಮ ಆಶಯ ಇದರ ಒಂದು ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.