ಬೀಗ ಹಾಕಿ ಬೀಗರ ಮನೆಗೆ ಹೋಗಿದ್ದವರ ಮನೆ ಬೀಗ ಒಡೆದ ಕಳ್ಳರು – ಅಪಾರ ಪ್ರಮಾಣದಲ್ಲಿ ಕಳ್ಳತನ…..

Suddi Sante Desk

ವಿಜಯನಗರ –

ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದ ಮನೆಗೆ ಕನ್ನ ಹಾಕಿದ ಘಟನೆ ವಿಜಯನಗರ ದಲ್ಲಿ ನಡೆದಿದೆ. ಹೊಸಪೇಟೆಯ ವಿವೇಕಾನಂದ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯನ್ನು ಕದ್ದೊಯ್ದಿದ್ದಾರೆ ಕಳ್ಳರು.440 ಗ್ರಾಂ ಬಂಗಾರ,4 ಕೆಜಿ ಬೆಳ್ಳಿ ಕದ್ದೊಯ್ದಿದ್ದಾರೆ ಕಳ್ಳರು.

ರಾಘವೇಂದ್ರ ನಾಯ್ಕ್ ಮತ್ತು ಸುಪ್ರಿದಿ ಎಂಬ ದಂಪತಿ ಗಳಿಗೆ ಸೇರಿದೆ ಮನೆ.ಮನೆಗೆ ಬೀಗ ಹಾಕಿ 25 ದಿನಗಳ ಕಾಲ ಬೇರೆ ಊರಿಗೆ ಹೋಗಿದ್ರು.ಈ ವೇಳೆ ಮನೆಯ ಬೀಗ ಒಡೆದು ಕಳ್ಳತನ ಮಾಡಿದ ಖದೀಮರು.ಅಂದಾಜು 20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು. ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.