ರಾಜ್ಯದ ಎಲ್ಲಾ ಪ್ರಧಾನ ಗುರುಗಳ ಗಮನಕ್ಕೆ – ಈ ತಿಂಗಳಲ್ಲಿ ಕಡ್ಡಾಯವಾಗಿ ಮಾಡಲೇಬೇಕಾದ ಕೆಲಸಗಳಿವು……

Suddi Sante Desk

ಬೆಂಗಳೂರು –

ರಾಜ್ಯದ ಎಲ್ಲಾ ಪ್ರಧಾನಗುರುಗಳ ಗಮನಕ್ಕೆ ಈ ಒಂದು ನವೆಂಬರ್ ತಿಂಗಳಲ್ಲಿ ಶೈಕ್ಷಣಿಕ ಮಾರ್ಗಸೂಚಿಯಂತೆ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕಾದ ಜಯಂತಿಗಳು.

11-11-2021 ದೇಶದ ಪ್ರಪ್ರಥಮ ಶಿಕ್ಷಣ ಸಚಿವರಾದ ಮೌಲಾನಾ ಅಬುಲ್ ಕಲಾಂ ಆಜಾದ್ ರವರ ಜಯಂತಿ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನ

14-11-2021 ರಂದು ದೇಶದ ಪ್ರಥಮ ಪ್ರಧಾನಮಂತ್ರಿ ನೆಹರೂಜಿಯವರ ಜಯಂತಿ ಪ್ರಯುಕ್ತ ಮಕ್ಕಳ ದಿನಾಚರಣೆ

22-11-2021 ರಂದು ಕನಕದಾಸ ಜಯಂತಿ

26-11-2021 ಸಂವಿಧಾನ ದಿನಾಚರಣೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.