ಶಿಕ್ಷಕರ ವರ್ಗಾವಣೆ ನಿಯಮ ಮಾಡಿದವರ ಕುಟುಂಬ ಹಾಳಾಗಿ ಹೋಗಲಿ – ಹೆಣ್ಣು ಮಕ್ಕಳ ಶಾಪ ತಟ್ಟಲಿ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆಯ ವಿಚಾರ ದಿನದಿಂದ ದಿನಕ್ಕೆ ಸಮಸ್ಯೆ ಆಗುತ್ತಿದೆ.ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಶಿಕ್ಷಕರ ವರ್ಗಾವಣೆಯ ನೀತಿ ನಿಯಮಗಳನ್ನು ಮಾಡಿದವರ ಶಿಕ್ಷಕರ ಅದರಲ್ಲೂ ನೊಂದುಕೊಳ್ಳುತ್ತಿರುವ ಮಹಿಳಾ ಶಿಕ್ಷಕಿಯರ ಕುಟುಂಬದ ಶಾಪ ತಟ್ಟಲಿ ಅಲ್ಲದೆ ಅವರ ಕುಟುಂಬ ಹಾಳಾಗಿ ಹೋಗಲಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ನೊಂದುಕೊಂಡಿರುವ ನಾಡಿನ ಶಿಕ್ಷಕರು ಹೇಳಿದ್ದಾರೆ

ಈ ಒಂದು ಅವೈಜ್ಞಾನಿಕವಾದ ವರ್ಗಾವಣೆಯ ನೀತಿ ನಿಯಮ ಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತಾ ಅನಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇನ್ನಾದರೂ ಇದನ್ನು ನೋಡಿ ಇತ್ತ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಿಕ್ಷಕರ ಸಂಘಟನೆಯವರು ಶಿಕ್ಷಣ ಸಚಿವರು ಮುಂದಾಗಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.