This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Local News

ಆ ಸಿಡಿ ಸ್ಫೋಟದ ಬೆನ್ನಲ್ಲೇ ಮಾಜಿ ಶಾಸಕನ ಮಗನಿಗೆ ಬ್ಲ್ಯಾಕ್‌ಮೇಲ್ ಪ್ರಕರಣ ಬೆಳಕಿಗೆ…..

WhatsApp Group Join Now
Telegram Group Join Now

ಹುಬ್ಬಳ್ಳಿ –

ರಾಜ್ಯ ರಾಜಕೀಯದಲ್ಲಿ ತಲ್ಲಣಗೊಳಿಸಿದ ಸೆಕ್ಸ್ ಸಿಡಿ ಪ್ರಕರಣದ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿ ಮಾಜಿ ಶಾಸಕರೊಬ್ಬರ ಮಗನಿಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.ಆ ಒಂದು ಸಿಡಿ ಸಿಡಿ ಸ್ಫೋಟದ ಬೆನ್ನಲ್ಲೇ ಮಾಜಿ ಶಾಸಕನ ಮಗನಿಗೆ ಧಾರವಾಡದಲ್ಲಿ ಬ್ಲ್ಯಾಕ್‌ಮೇಲ್ ಪ್ರಕರಣ ಈಗ ಬೆಳಕಿಗೆ ಬಂದಿದೆ.

ವೀಡಿಯೋ ಕಾಲ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಯುವತಿ.ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿರೋ ಯುವತಿಗೆ ಹಣವನ್ನು ಕೂಡಾ ವರ್ಗಾವಣೆ ಮಾಡಲಾಗಿದೆಯಂತೆ.ಹಣಕ್ಕಾಗಿ ಕಾಟ ಕೊಟ್ಟ ಯುವತಿ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲಾಗಿದೆ.ಇನ್ನೂ ಈ ಒಂದು ಹನಿಟ್ರ್ಯಾಪ್‌ನಲ್ಲಿ ಸಿಲುಕಿ ಪರದಾಡಿದ್ದಾರಂತೆ ಮಾಜಿ ಶಾಸಕನ ಪುತ್ರ.

ಧಾರವಾಡ ಜಿಲ್ಲೆಯ ಮಾಜಿ ಶಾಸಕನ ಪುತ್ರನಿಗೆ ಯುವತಿ ಮೋಸ ಮಾಡಿದ್ದಾಳೆ.ಫೇಸ್ಬುಕ್ ನಲ್ಲಿ ಪರಿಚಿತವಾದ ಯುವತಿಯಿಂದ ಬ್ಲ್ಯಾಕ್‌ಮೇಲ್. ವಿಡಿಯೋ ಕಾಲ್ ಮಾಡುತ್ತ ಸಲುಗೆಯಿಂದ ಇದ್ದ ಯುವತಿಯ ಬಲೆಗೆ ನವೀನ್ ಬಿದ್ದಿದ್ದಾರಂತೆ. ವಿಡಿಯೋ ಕಾಲ್ ಮಾಡಿದ ಬಳಿಕ ಮಾಜಿ ಶಾಸಕರ ಮಗನ ಫೋಟೋ ಎಡಿಟ್‌ ಮಾಡಲಾಗಿದೆಯಂತೆ.

ವಿಡಿಯೋದಿಂದ ಬ್ಲ್ಯಾಕ್‌ಮೇಲ್ ಮಾಡಿ 13 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರಂತೆ. ಬೆದರಿಕೆ ಬಳಿಕ ಹಣ ಫೋನ್ ಪೇ ಮೂಲಕ ಟ್ರಾನ್ಸ್ಫರ್ ಮಾಡಿರೋ ಯುವಕ.ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಾಗ ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ ಮಾಜಿ ಶಾಸಕನ ಪುತ್ರ.ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡೋ ಬೆದರಿಕೆ.ಅಪರಿಚಿತ ವ್ಯಕ್ತಿ ಎಂದು ನಮೂದು ಮಾಡಿ ದೂರು ದಾಖಲು ಮಾಡಿದ್ದಾರೆ. ನವೀನ್ ಹೆಸರಿನಲ್ಲಿ ದಾಖಲಾಗಿದೆ ಎಫ್ ಐಆರ್.ಅವಳಿ ನಗರದಲ್ಲಿ ಬೀಡು ಬಿಟ್ಟಿರೋ ಆನ್ ಲೈನ್ ವಂಚಕರ ಜಾಲ.ಏಳೆಂಟು ಜನರಿಗೆ ಮೋಸ‌ ಮಾಡಿ ಹಣ ಎಗರಿಸಿರೋ ತಂಡ.ಸೈಬರ್ ಪೊಲೀಸರಿಂದ ವಿವಿಧ ಪ್ರಕರಣಗಳ ತನಿಖೆ. ಗುಜರಾತ್ ಮೂಲದ ತಂಡದಿಂದ ಮೋಸ ಹೋಗುತ್ತಿದ್ದಾರೆ ಜನರು.


Google News

 

 

WhatsApp Group Join Now
Telegram Group Join Now
Suddi Sante Desk