ಬೆಳಗಾವಿ –
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತಂತೆ ನಿನ್ನೆ ಎಸ್ ಐ ಟಿ ಮುಂದೆ ಹಾಜರಾದ ಸಿಡಿ ಲೇಡಿ ಪೋಷಕರು.ತಡರಾತ್ರಿ 3 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದಾರೆ ಆ ಯುವತಿಯ ಪೋಷಕರು.

ಸಧ್ಯ ಬೆಳಗಾವಿ ಕುವೆಂಪು ನಗರದ ನಿವಾಸದಲ್ಲಿ ಇದ್ದಾರೆ ಆ ಸಿಡಿ ಲೇಡಿಯ ಪೋಷಕರು.ಯುವತಿ ಪೋಷಕರ ಮನೆಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಎಪಿಎಂಸಿ ಪೊಲೀಸರಿಂದ ಪೋಷಕರ ಮನೆಗೆ ಭದ್ರತೆ ಕಲ್ಪಿಸಲಾಗಿದೆ. ಮುಂಜಾಗ್ರತಾ ಹಿನ್ನೆಲೆಯಲ್ಲಿ ಸಿಡಿ ಲೇಡಿ ಯ ಪೊಷಕರ ಮನೆಗೆ ಭದ್ರತೆ ನೀಡಲಾಗಿದೆ.
