ಧಾರವಾಡ
ಕಾರೊಂದು ರಸ್ತೆ ಪಕ್ಷದಲ್ಲಿ ನಿಂತುಕೊಂಡಿದ್ದ ಐದಾರು ಬೈಕ್ ಗಳಿಗೆ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡದ ಕೆವಿಜಿ ಬ್ಯಾಂಕ್ ಮುಂದೆ ನಡೆದಿದೆ
















ವಿನಯ ಕುಲಕರ್ಣಿ ಸಹೋದರ ಚಲಿಸುತ್ತಿದ್ದ ಕಾರು ಅಪಘಾತ ಇಬ್ಬರು ಸಿರಿಯಸ್ ಆಗಿದ್ದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಸಧ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮೂವರು ಗಾಯಗೊಂಡಿ ದ್ದು ಆಸ್ಪತ್ರೆಗೆ ಸೇರಿಸಲಾಗಿದ್ದು ಇನ್ನೂ ಜನರು ಸೇರುತ್ತಿದ್ದಂತೆ ವಿಜಯ ಕುಲಕರ್ಣಿ ಸ್ಥಳದಿಂದ ಎಸ್ಕೇಪ್ ಆಗಿದ್ದು ಧಾರವಾಡ ಸಂಚಾರಿ ಪೊಲೀಸ ರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸತಾ ಇದ್ದಾರೆ.