ಬೆಂಗಳೂರು –
ಹೌದು ಕಳೆದ ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಗೆ ಕೊನೆಗೂ ರಾಜ್ಯದ 72 ಸಾವಿರ ಶಿಕ್ಷಕರಿಗೆ ಸಿಗಲಿದೆ ಸಿಹಿ ಸುದ್ದಿ.ಇದನ್ನು ರಾಜ್ಯ ಸರ್ಕಾರ ನೀಡುತ್ತಿದೆ.ಈ ಒಂದು ಸುದ್ದಿಯನ್ನು ಅಧಿಕೃತವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಹೇಳಿಕೊಂಡಿದೆ.

ಹೌದು ಸೋಮವಾರ ದಿನದಂದು ಈ ಒಂದು ಶುಭ ಸುದ್ದಿ ಆ ದಿನದಂದು ರಾಜ್ಯದ ಶಿಕ್ಷಕರ ಬಳಗಕ್ಕೆ ಕೊನೆಗೂ ರಾಜ್ಯ ಸರ್ಕಾರಿದಿಂದ ಸಿಹಿ ಸುದ್ದಿಯೊಂ ದು ಸಿಗುತ್ತಿದೆ.ಹೌದು ಕಳೆದ ನಾಲ್ಕೈದು ತಿಂಗಳುಗ ಳಿಂದ ಆವಾಗ ಈವಾಗ ಆಗುತ್ತದೆ ಎನ್ನುತ್ತಾ ನೆನೆಗು ದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಗೆ ಅಂದು ನಡೆಯು ವ ಬಾಹ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗ ಲಿದೆ.

ಇದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ರ ಸಂಘ ಹೇಳಿದೆ. ಸಂಘದ ರಾಜ್ಯಾಧ್ಯಕ್ಷ ಶಂಭುಲಿಂ ಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹೇಳಿದ್ದಾರೆ.

ಈ ಕುರಿತಂತೆ ಒಂದು ಸಂಘದ ಲೇಟರ್ ಹೆಡ್ ನಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಇವರು ಅಂದು ನಡೆಯಲಿರುವ ಸಚಿವ ಸಂಪುಟ ದಲ್ಲಿ ಈ ಒಂದು ಶಿಕ್ಷಕರ ವರ್ಗಾವಣೆ ಕುರಿತಂತೆ ಕಡತಕ್ಕೆ ಒಪ್ಪಿಗೆ ಸಿಗಲಿದೆ ಎಂದು ಹೇಳಿದರು.

ಸಚಿವ ಸಂಪುಟದಲ್ಲಿ ಒಪ್ಪಿಗೆಯ ನಂತರ ಅದು ರಾಜ್ಯಪಾಲರ ಬಳಿ ಕಡತ ಹೋಗಲಿದ್ದು ಅಲ್ಲಿ ಒಪ್ಪಿ ಗೆಯ ನಂತರ ವರ್ಗಾವಣೆಗೆ ಗ್ರೀನ್ ಸಿಗ್ನಲ್ ಸಿಗಲಿದೆ ಎಂದು ಹೇಳಿದರು.ಇದೇ ವೇಳೆ ಇದೊಂದು ಕರ್ನಾ ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೋರಾಟದ ನಿರಂತರ ವಾದ ಪ್ರಯತ್ನದ ಫಲವಾಗಿ ದೆ ಎಂದಿದ್ದಾರೆ

ಚಾಲನೆ ನೀಡುತ್ತಿರುವ ರಾಜ್ಯದ ಶಿಕ್ಷಣ ಸಚಿವ ರಿಗೆ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಕರ್ನಾ ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನ ಗೌಡ ಪಾಟೀಲ್ ಮತ್ತು ಚಂದ್ರಶೇಖ ರ ನುಗ್ಲಿ ರಾಜ್ಯ ದ ಶಿಕ್ಷಕರ ಪರವಾಗಿ ಹೇಳಿದ್ದಾರೆ