ಬೆಂಗಳೂರು –
ಮುಖ್ಯಮಂತ್ರಿಯಡಿಯೂರಪ್ಪ ನೇತ್ರತ್ವದಲ್ಲಿ ವಿಧಾನ ಸೌಧ ದಲ್ಲಿ ಸಚಿವ ಸಂಪುಟ ಸಭೆ ಆರಂಭ ವಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಈ ಒಂದು ಸಂಪುಟ ಸಭೆ ನಡೆಯುತ್ತಿದ್ದು ಪ್ರಮುಖವಾಗಿ ರಾಜ್ಯ ದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಅಬ್ಬರದ ಕುರಿತಂತೆ ಮತ್ತೆ ಹದಿನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಸರ್ಕಾರ ಲಾಕ್ ಡೌನ್ ಮಾಡುತ್ತಾ ಇಲ್ಲವೇ ವಾರದ ಎರಡು ದಿನಗಳ ಕಾಲ ವಿಕೇಂಡ್ ಕಫ್ಯ್ರೂ ಜಾರಿ ಮಾಡುತ್ತಾ ಇವೆಲ್ಲ ವಿಚಾರ ಕುರಿತಂತೆ ಮತ್ತು ಸಧ್ಯ ರಾಜ್ಯದಲ್ಲಿ ಎದುರಾಗಿರುವ ಕೋವಿಡ್ ಪರಸ್ಥಿತಿಯ ಕುರಿತು ಚರ್ಚೆಯನ್ನು ಮಾಡಲಾಗುತ್ತ ದೆ ಹಾಗೇ ರಾಜ್ಯದಲ್ಲಿ ಇದನ್ನು ಕಟ್ಟಿಹಾಕಲು ಏನು ಮಾಡಬೇಕು ಇವೆಲ್ಲ ವಿಚಾರಗಳನ್ನು ಚರ್ಚೆ ಮಾಡ ಲಾಗುತ್ತದೆ

ಇದರೊಂದಿಗೆ ಇನ್ನೊಂದು ಪ್ರಮುಖವಾಗಿ ರಾಜ್ಯದ ಲ್ಲಿನ ಶಿಕ್ಕರರ ವರ್ಗಾವಣೆ ವಿಚಾರ ಈ ಒಂದು ಕಡತ ವನ್ನು ಮತ್ತು ವಿಚಾರವನ್ನು ಇಂದಿನ ಸಚಿವ ಸಂಪು ಟ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದು ಹೀಗಾಗಿ ಇಂದಿನ ಸಭೆ ಯಲ್ಲಿ ಕಡತಕ್ಕೆ ಅನುಮೋದನೆ ಸಿಕ್ಕರೆ ಸುಗ್ರೀವಾಜ್ಞೆ ಮೂಲಕ ವರ್ಗಾವಣೆಗೆ ಕಡತವನ್ನು ಅಂತಿಮ ಮಾಡಿ ಅದನ್ನು ರಾಜ್ಯಪಾಲರ ಬಳಿ ಕಳಿಸಿ ನಂತರ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಮಾಡಲಾತ್ತ ದೆ ಒಟ್ಟಾರೆ ಸಚಿವ ಸಂಪುಟ ಸಭೆ ಈಗಷ್ಟೇ ಆರಂಭ ವಾಗಿದ್ದು ರಾಜ್ಯದ ಭವಿಷ್ಯ ಹಾಗೇ ಶಿಕ್ಷಕರ ವರ್ಗಾ ವಣೆ ಏನಾಗುತ್ತದೆ ಎಂಬ ಕುರಿತಂತೆ ಕುತೂಹಲ ಕೆರ ಳಿಸಿದ್ದು ರಾಜ್ಯದಲ್ಲಿ ಏನೇನಾಗತ್ತೆದೆ ಎಂಬ ನಿರೀಕ್ಷೆ ಯಲ್ಲಿ ಜನರು ಇದ್ದರೆ ವರ್ಗಾವಣೆ ವಿಚಾರ ಏನಾಗು ತ್ತದೆ ಎನ್ನುತ್ತಾ ರಾಜ್ಯದ ಶಿಕ್ಷಕರಿದ್ದಾರೆ