ಹುಬ್ಬಳ್ಳಿ –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಹೆಚ್ಚಾ ಗುತ್ತಿದೆ ಇದರಿಂದ ಕೋರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಈ ಒಂದು ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹತ್ವದ ಕಾರ್ಯಕ್ಕೆ ಮುಂದಾಗಿ ದ್ದಾರೆ.

ಹೌದು ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಳ ಹಿನ್ನಲೆಯಲ್ಲಿ ರಾಜ್ಯದಲ್ಲಿರುವ ಸೈನಿಕ ಆಸ್ಪತ್ರೆಗಳನ್ನು ಕೋವಿಡ ಕೇರ್ ಕೇಂದ್ರ ಗಳನ್ನಾಗಿ ಮಾಡುವಂತೆ ರಕ್ಷಣಾ ಮಂತ್ರಿ ರಾಜ ನಾಥ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈಗಾಗಲೇ ಅವರೊಂ ದಿಗೆ ನಾನು ಮಾತಾನಾಡಿ ರಾಜ್ಯದಲ್ಲಿರುವ ಕೇಂದ್ರಗ ಳನ್ನಾಗಿ ತಾತ್ಕಾಲಿಕವಾಗಿ ಪರಿವರ್ತಿಸಲು ಕೋರಿದ್ದೇ ನೆ ಎಂದರು

ಇನ್ನೂ ಈ ಸಂದರ್ಭದಲ್ಲಿ DRDO Defence R&D Organisation ಹಾಗೂ ಇತರೆ ಮಿಲಿಟರಿ ಎಜನ್ಸಿಗಳಿಂದ ರಾಜ್ಯದಲ್ಲಿ ಅವಶ್ಯಕತೆ ಇರುವ ನಗರ ಗಳಲ್ಲಿ ಹೊಸ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸ ಲು ಸಹ ಅವರಿಗೆ ಕೋರಿದ್ದೇನೆ ಎಂದರು