ಬೆಂಗಳೂರು –
ಸರಳ ಸಜ್ಜನಿಕೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿ ಶಿಕ್ಷಕರಿಗೆ ಅಚ್ಚು ಮೆಚ್ಚಿನ ಅಧಿಕಾರಿಯಾಗಿದ್ದ ನಿವೃತ್ತ DDPI ಯಿಂದ ಶಿಕ್ಷಣ ತಜ್ಞ ರಾಗಿದ್ದ S ಜಯಕುಮಾರ್ ನಿಧನರಾಗಿ ದ್ದಾರೆ.ನಿವೃತ್ತಿ ಯ ನಂತರ ಬೆಂಗಳೂರಿನಲ್ಲಿ ಕುಟುಂ ಬದವರೊಂದಿಗೆ ವಾಸಿಸುತ್ತಿದ್ದ ಇವರಿಗೆ ಕಳೆದ ವಾರ ವಷ್ಟೇ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ

ಇನ್ನೂ ಮೃತರಾದ ಈ ಒಂದು ಅಧಿಕಾರಿಗೆ ಬೆಳಗಾವಿ ಧಾರವಾಡ ಸೇರಿದಂತೆ ನಾಡಿನ ಮೂಲೆ ಮೂಲೆಗ ಳಿಂದ ಶಿಕ್ಷಕರು ಸಂತಾಪವನ್ನು ಸೂಚಿಸಿದ್ದಾರೆ. ಅದ ರಲ್ಲೂ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶರಣ ಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್, ಎಸ್ ಎಫ್ ಪಾಟೀಲ, ರವಿ ಬಂಗೇನವರ, ಅಕ್ಬರ ಅಲಿ ಸೋಲಾಪೂರ,ರಾಜುಸಿಂಗ್ ಹಲವಾಯಿ, ಚಂದ್ರಶೇಖರ ಶೆಟ್ರು,ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿ ಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,ಸೀಮಾ ನಾಯಕ,ಭಾರತಿ ಭಂಡಾರಿ, ಮಂಜುಳಾ ಬಾಗಲೂ ರು,ನಾಗವೇಣಿ,ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ,ಲಕ್ಷ್ಮೀದೇವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನಮಂತಪ್ಪ ಬೂದಿಹಾಳ.ಶರಣು ಪೂಜಾರ ಮೋಹನ ನಾಯ್ಕರ್,ಬಸವರಾಜ ಸುಂಗಾರಿ, ಬುತರಾಮಟ್ಟಿ,ಜಯಕುಮಾರ್ ಹೆಬ್ಳಿ, ನೀರವಾನಿ, ಚಂದ್ರಶೇಖರ ಕೊಲಕಾರ,ಹೊರಕೇರಿ,ಕೆ ನಾಗರಾಜ ಬೋಪಾ ವೆಂಕಟೇಶ, ಡಿ ಎಸ್ ಭಜಂತ್ರಿ,ಕಿರಣ ರಘುಪತಿ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ