ಬೆಂಗಳೂರು –
ಸೋಮವಾರ ಲಾಕ್ ಡೌನ್ ಹಿನ್ನಲೆಯಲ್ಲಿ ಈ ಹಿಂದೆ ಮದುವೆಗಳಿಗೆ ಅವಕಾಶವನ್ನು ನೀಡಲಾಗಿದ್ದ 50 ಜನರ ಬದಲಿಗೆ ಸಧ್ಯ 40 ಜನರಿಗೆ ಇಳಿಕೆ ಮಾಡ ಲಾಗಿದೆ. ಹೌದು ಈ ಹಿಂದೆ ಇದ್ದ ಈ ಒಂದು ಅನು ಮತಿಯನ್ನು ಸಧ್ಯ ರಾಜ್ಯ ಸರ್ಕಾರ ಪರಿಷ್ಕ್ರತ ಮಾಡಿ 40 ಜನರಿಗೆ ಮಾತ್ರ ನೀಡಲಾಗಿದೆ.

ಮದುವೆ ಸಮಾರಂಭಗಳನ್ನು ಅವರ ಮನೆಗಳಲ್ಲಿ ಮಾಡಬೇಕು ಹಾಗೇ ಕೆಲ ಹೊಸ ಷರತ್ತುಗಳನ್ನು ಹಾಕಿ ರಾಜ್ಯ ಸರ್ಕಾರ ಹೊಸದಾಗಿ ಲಾಕ್ ಡೌನ್ ಸಮಯದಲ್ಲಿ ಮದುವೆ ಮಾಡುವವರಿಗೆ ಅವಕಾಶ ವನ್ನು ನೀಡಿದೆ. ಇನ್ನೂ ಇದರೊಂದಿಗೆ ಮದುವೆಗೆ ಬಂದವರಿಗೆ ಪಾಸ್ ಕಡ್ಡಾಯವನ್ನು ಮಾಡಿದ್ದು ರಾಜ್ಯ ಸರ್ಕಾರ ಹೊಸ ಗೈಡ್ ಲೈನ್ಸ್ ಗಳನ್ನು ಬಿಡು ಗಡೆ ಮಾಡಿದೆ.