ವಿಜಯಪುರ –
ರಾಜ್ಯದಲ್ಲಿ ಮಹಾಮಾರಿಗೆ ಸಾವಿನ ಸಂಖ್ಯೆ ಹೆಚ್ಚು ತ್ತಲೆ ಇದೆ. ಈ ಒಂದು ಕಡೆ ದಿನದಿಂದ ದಿನಕ್ಕೆ ಅಂಕಿ ಸಂಖ್ಯೆ ಹೆಚ್ಚುತ್ತಿದ್ದರೆ ಮತ್ತೊಂದು ಕಡೆ ಈ ಒಂದು ಕೋವಿಡ್ ನಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಇನ್ನೂ ಇಂದು ರಾಜ್ಯದಲ್ಲಿ ಹಿರಿಯ ಆದರ್ಶ ಶಿಕ್ಷಕ ರೂಬ್ಬರು ವೆಂಟಿಲೇಟರ್ ಸಿಗದೇ ಸಾವಿಗೀಡಾಗ ಧಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ. ಹೌದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಮೂಲ ಸಂಪನ್ಮೂಲ ಕೇಂದ್ರ ಯಂಕಂಚಿ ಯಲ್ಲಿ ಸಿಆರ್ ಪಿ ಯಾಗಿರುವ ಕೆ ವ್ಹಿ ಚವ್ಹಾಣ ಅನಾರೋಗ್ಯ ಹಿನ್ನಲೆಯಲ್ಲಿ ವಿಜಯಪುರದ ಮಲ್ಲಿಕಾರ್ಜುನ ಆಸ್ಪತ್ರೆಗೆ ಬಂದಿದ್ದಾರೆ. ಕೂಡಲೇ ಇವರಿಗೆ ಚಿಕಿತ್ಸೆ ನೀಡಲು ಮತ್ತು ಅವಶ್ಯಕವಾಗಿರುವ ವೆಂಟಿಲೇಟರ್ ಸಿಗದೇ ಹಿನ್ನಲೆಯಲ್ಲಿ ಅಲ್ಲಿಯೇ ಸಾವಿಗೀಡಾಗಿದ್ದಾರೆ
ಇನ್ನೂ ಮೃತರಾದ CRP ಗೆ ಶಿಕ್ಷಕರ ನಾಯಕ ಹನ ಮಂತ ಬೂದಿಹಾಳ ,ಸಿಂದಗಿಯ ಕ್ಷೇತ್ರ ಸಮನ್ವ ಯಾಧಿಕಾರಿ ಸಂತೋಷಕುಮಾರ ಬೀಳಗಿ , ತಾಲೂ ಕಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂ ರ ,ಗುರುಕುಲ ಶಿಕ್ಷಣ ಸಂಸ್ಥೆಯ ಸಂಚಾಲಕ ಸಿ ಎಸ್ ಪೂಜಾರಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಸಿದ್ಧಲಿಂಗ ಚೌಧರಿ,ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ ,ಬಿ ಆರ್ ಪಿ ಗಳಾದ ಮಾಹಾಂತೇಶ ಯಡ್ರಾಮಿ .ಎಂ ಎಂ ದೊಡಮನಿ ,ಎಸ್ ಕೆ ಗುಗ್ಗರಿ, ಶಿಕ್ಷಣ ಸಂಯೋಜಕ ರಾದ ಸುಧೀರ ಕಮತಗಿ , ಆನಂದ ಮಾಡಗಿ ,ಎಚ್ ಎಂ ಬಡೇಗಾರ , ದೈ ಶಿ ಅಧಿಕಾರಿ ಎ ಎಂ ಬಿರಾದಾ ರ , ಚಿದಾನಂದ ಹಿರೇಮಠ , ದೇವರಹಿಪ್ಪರಗಿ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಚ್ ವಾಲಿಕಾರ ,
ಜಿ ಪಿ ಬಿರಾದಾರ , ಎಂ ಜಿ ಯಂಕಂಚಿ ,ಶಿಕ್ಷಕರ ಸಂಘದ ಪದಾಧಿಕಾರಿ ಗಳಾದ ಯು ಆಯ್ ಶೇಖ ,ಜಿ ಎನ್ ಪಾಟೀಲ, ಸಿ ಬಿ ಗಡಗಿ ,ರಾಯಪ್ಪ ಇವಣಿಗಿ ,ಎಸ್ ಎಸ್ ಹಚಡ ದ ,ಬಸಯ್ಯ ಹಿರೇಮಠ , ಸೈನಾಜ ಮಸಳಿ , ಜಯಶ್ರೀ ಬೆಣ್ಣಿ , ಎಸ್ ಎಂ ಚಿಗರಿ, ಬಸವರಾಜ ಸೋಮಪೂರ , ಲಕ್ಷ್ಮಣ ಸೊನ್ನ , ಎಸ್ ಎಸ್ ಹಚಡದ , ಎಸ್ ಬಿ ನಾರಾಯಣಕರ್ , ಪ್ರಕಾಶ ಅಡಗಲ್ , ದೌವಲತ ರಾಯ ಎಂ ಮಾಹೂರ , ಗಿರೀಶ ಗತಾಟೆ ಬಸಮ್ಮ ಬಜಂತ್ರಿ ,ಎಸ್ ಎನ್ ಬಡಿಗೇರ ಜೆ ಬಿ ಬಾಸಗಿ ಮಾಂತೇಶ ಬಾಗೇವಾಡಿ ಜಿ ಎಸ್ ಹೊಸಗೌಡರ ಎಂ ಎಸ್ ಚೌಧರಿ ಸಿ ಆರ್ ಪಿ ರಾಜೇಶ ಬಿರಾದಾರ ,ಎನ್ ಎಸ್ ತಿಳಗೂಳ ಭೀಮ ನಗೌಡ ಬಿರಾದಾರ , ಎಸ್ ಆರ್ ಹರನಾಳ , ವಿರೇಶ ಕರಿಕಳ್ಳಿಮಠ ಜೆ ಬಿ ಪಾಟೀಲ ಎಸ್ ಎಂ ಕೂಡಗಿ ಪಿ ಬಿ ಲಮಾಣಿ ಮುಖ್ಯಗುರು ಎನ್ ಕೆ ಚೌಧರಿ ,ಪಿ ಎಸ್ ಮಾಕ್ಯೇರಿ , ಆರ್ ಪಿ ಕಾಂಬಳೆ , ಸೋಮೇಶ ಪಾಟೀಲ ಗುರುರಾಜ ಬಿರಾದಾರ ಸಾಹೇಬಗೌಡ ಬಿರಾದಾರ ಸಿಂದಗಿ ತಾಲೂಕಾ ಹಾಗೂ ದೇವರ ಹಿಪ್ಪರಗಿ ತಾಲೂಕಾ ಸರ್ವ ಶಿಕ್ಷಕರ ಸಂತಾಪ ಸಲ್ಲಿಸಿ ದ್ದಾರೆ.ಅಲ್ಲದೇ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ.