ವಿಜಯಪುರ –
ಕೋವಿಡ್ ನ ಎರಡನೇಯ ಅಲೆ ದೇಶವಲ್ಲದೇ ರಾಜ್ಯದಲ್ಲೂ ಕೂಡಾ ಅಬ್ಬರಿಸುತ್ತಿದೆ.ಹೀಗಾಗಿ ಶಿಕ್ಷಣ ಕ್ಷೇತ್ರವನ್ನು ಸಂಕಷ್ಟಕ್ಕೆ ತಂದಿಟ್ಟಿದ್ದು ಸಾಕಷ್ಟು ಪ್ರಮಾ ಣದಲ್ಲಿ ಶಿಕ್ಷಕರು ಸಾವನ್ನಪ್ಪುತ್ತಿದ್ದಾರ ಹೀಗಾಗಿ ಕೂಡ ಲೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆ ಗಾಗಿ ಶಿಕ್ಷಕರಿಗೆ ಮತ್ತು ಸರ್ಕಾರಿ ನೌಕರರಿಗಾಗಿ ಪ್ರತ್ಯೇ ಕವಾದ ಕೋವಿಡ್ ಕೇರ್ ಗಳನ್ನು ಆರಂಭ ಮಾಡು ವಂತೆ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂ ರ ಒತ್ತಾಯ ಮಾಡಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವ ರಿಗೆ ಪತ್ರವನ್ನು ಬರೆದಿರುವ ಇವರು ಪ್ರಥಮ ಆಧ್ಯತೆ ಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಶಿಕ್ಷಕರು ಸೋಂಕಿನಿಂದ ಸರಿಯಾಗಿ ಚಿಕಿತ್ಸೆ ಸಿಗದೇ ಮೃತರಾಗುತ್ತಿದ್ದು ಹೀಗಾಗಿ ಕೂಡಲೇ ಮುಖ್ಯಮಂತ್ರಿಯವರು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆಗಾಗಿ ಪ್ರತ್ಯೇಕವಾದ ಕೋವಿಡ್ ಕೇರ್ ಸೆಂಟರ್ ಗಳನ್ನು ಆರಂಭ ಮಾಡುವಂತೆ ಆಗ್ರಹಿಸಿದ್ದಾರೆ.

ಇದರೊಂದಿಗೆ ನಿಧನರಾದ ಸಿಬ್ಬಂದಿಗಳ ಕುಟುಂಬ ಕ್ಕೆ ಸೂಕ್ತವಾದ ಸೌಲಭ್ಯಗಳನ್ನು ಸರ್ಕಾರ ಒದಗಿಸ ಬೇಕು ನೀಡಬೇಕೆಂದು ಇವರು ಒತ್ತಾಯವನ್ನು ಮಾಡಿದ್ದಾರೆ.