ಕುಂದಗೋಳ –
ಹಗಲಿರುಳು ಕೋವಿಡ್ ನಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ನಿರಾಮಯ ಫೌಂಡೇಶನ್ ನೆರವಾಗಿ ದೆ. ಹೌದು ಫೌಂಡೇಶನ್ ವತಿಯಿಂದ ಧಾರವಾಡದ ಜಿಲ್ಲೆಯ ಕುಂದಗೋಳದ ಪೊಲೀಸರಿಗೆ ಸಂಸ್ಥೆಯ ವತಿಯಿಂದ ಕೋವಿಡ್ ಸಂಕಷ್ಟದ ಸಮಯದಲ್ಲಿ ಸಮಾಜದ ಹಿತಕ್ಕಾಗಿ ಶ್ರಮ ಪಡುತ್ತಿರುವ ಕುಂದ ಗೋಳ ಠಾಣೆಯ ಎಲ್ಲ ಪೋಲಿಸ ಸಿಬ್ಬಂದಿ ಸ್ಟೀಮ ರ್ ಹಬೆಯಂತ್ರಗಳನ್ನು ವಿತರಿಸಲಾಯಿತು

ರವಿ ಕಮಡೊಳ್ಳಿ ಹಾಗೂ ಬಸವರಾಜ ಸಿಎಂ ಮಾತ ನಾಡಿ ಪೋಲಿಸ ಸಿಬ್ಬಂದಿ ಮತ್ತು ಪತ್ರಕರ್ತರು ಮಾಡುತ್ತಿರುವ ಕಾರ್ಯಕ್ಕೆ ಸಮಾಜದ ಪರವಾಗಿ ನಿರಾಮಯ ಫೌಂಡೇಶನ್ ವತಿಯಿಂದ ಧನ್ಯವಾದ ಹೇಳಿದರು.

ಸಂದರ್ಭದಲ್ಲಿ ಪಿಎಸ್ಐ ಕಲಾವತಿ ವಾಲಿಕಾರ, ಫೌಂಡೇಶನ್ ಸದಸ್ಯರಾದ ಅರ್ಜುನ ನಾಡಗೀರ, ಶ್ರೀಕಾಂತ ಕಲಾಲ್, ಮಂಜು, ಗುರು ಭದ್ರಾಪೂರ, ಹರೀಶ ಕೊನೆರಿ, ರಾಘವೇಂದ್ರ ಕಾಕಡೆ,ಬಸು ಹಗಲ ವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.