ತುಮಕೂರು –
ಪಿಯುಸಿ ಪರೀಕ್ಷೆ ರದ್ದು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ವಿಚಾರ ಕುರಿತಂತೆ ಮಾಜಿ ಉಪ ಮುಖ್ಯ ಮಂತ್ರಿ ಡಾ ಜಿ ಪರಮೇಶ್ವರ ಮಕ್ಕಳ ಪರವಾಗಿ ಧ್ವನಿ ಎತ್ತಿದ್ದಾರೆ.ಕೊರಟಗೆರೆಯಲ್ಲಿ ಮಾತನಾಡಿದ ಅವರು ಮಕ್ಕಳ ಪರವಾಗಿ ಧ್ವನಿ ಎತ್ತಿದ್ದಾರೆ

ಎರಡು ಪರೀಕ್ಷೆಗಳನ್ನ ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಿ.ಕೇಂದ್ರ ಸರ್ಕಾರ ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಪರೀಕ್ಷೆಗಳನ್ನು ನಡೆಸದೆ ತೆಗೆದುಕೊಂಡಿ ರೊ ಕ್ರಮಗಳನ್ನ ಅನುಸರಿಸಿ ಎಂದು ಒತ್ತಾಯಿಸಿ ದರು.

ಕೇಂದ್ರ ಮಾಡುತ್ತಿರುವ ವಿಧಾನವನ್ನ ಇಲ್ಲೂ ಮಾಡಿ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೂ ಪಾಸ್ ಮಾಡಿದರೇ ಉತ್ತಮ ಎಂದರು.
ಕೊರಟಗೆರೆಯಲ್ಲಿ ಪರಮೇಶ್ವರ್ ಮಾತನಾಡಿ ಒತ್ತಾಯವನ್ನು ಮಾಡಿದರು.