ಮಾಜಿ ಸಚಿವ ಸಂತೋಷ್ ಲಾಡ್ ರಿಂದ ನಾಡಿನ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು – ಬೆಳಕಿನ ಹಬ್ಬ ಸುಖ,ಶಾಂತಿ,ನೆಮ್ಮದಿಯನ್ನು ನೀಡಲಿ ಎಂಬ ಸಂದೇಶದೊಂದಿಗೆ ಶುಭಾಶಯ ಹೇಳಿದ ಸಂತೋಷ ಲಾಡ್

Suddi Sante Desk
ಮಾಜಿ ಸಚಿವ ಸಂತೋಷ್ ಲಾಡ್ ರಿಂದ ನಾಡಿನ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು – ಬೆಳಕಿನ ಹಬ್ಬ ಸುಖ,ಶಾಂತಿ,ನೆಮ್ಮದಿಯನ್ನು ನೀಡಲಿ ಎಂಬ ಸಂದೇಶದೊಂದಿಗೆ ಶುಭಾಶಯ ಹೇಳಿದ ಸಂತೋಷ ಲಾಡ್

ಕಲಘಟಗಿ

ಮಾಜಿ ಸಚಿವ ಸಂತೋಷ ಲಾಡ್ ಅವರು ಕೂಡಾ ನಾಡಿನ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.ಹೌದು ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು ಇನ್ನೂ ನರಕಾಸುರ ನನ್ನು ಸಂಹಾರ ಮಾಡಿದ ದಿನವೇ ನರಕ ಚತು ರ್ದಶಿಯಾಗಿದ್ದು ಈ ಒಂದು ದೀಪಾವಳಿಯು ಸುಖ, ಶಾಂತಿ, ನೆಮ್ಮದಿಯನ್ನು ನೀಡಲಿ.

ಕಷ್ಟಗಳೆಲ್ಲ ದೂರವಾಗಿ ಸುಖ, ಶಾಂತಿ, ಸಮೃದ್ಧಿ ಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸೋಣ ಎಂಬ ಸಂದೇಶದೊಂದಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ

ಮಾಜಿ ಸಚಿವ ಸಂತೋಷ್ ಲಾಡ್ ಮತ್ತು ಟೀಮ್ ಕಲಘಟಗಿ ವಿಧಾನ ಸಭಾ ಕ್ಷೇತ್ರ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.