ಹುಬ್ಬಳ್ಳಿಯಲ್ಲಿ ರೈಲಿನಲ್ಲಿ ಕೊಲೆ ರೈಲಿನಲ್ಲಿಯೇ ವ್ಯಕ್ತಿಯೊಬ್ಬನ ಬರ್ಬರ ಕೊಲೆ ಸ್ಥಳದಲ್ಲಿ ಪೊಲೀಸರು

Suddi Sante Desk
ಹುಬ್ಬಳ್ಳಿಯಲ್ಲಿ ರೈಲಿನಲ್ಲಿ ಕೊಲೆ ರೈಲಿನಲ್ಲಿಯೇ ವ್ಯಕ್ತಿಯೊಬ್ಬನ ಬರ್ಬರ ಕೊಲೆ ಸ್ಥಳದಲ್ಲಿ ಪೊಲೀಸರು

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ರೈಲಿನಲ್ಲಿ ಕೊಲೆಯಾಗಿದ್ದು ರೈಲಿನಲ್ಲಿಯೇ ವ್ಯಕ್ತಿಯೊಬ್ಬನನ್ನು ಬರ್ಬರ ಕೊಲೆ ಯನ್ನು ಮಾಡಲಾಗಿದ್ದು ಸ್ಥಳದಲ್ಲಿ ಪೊಲೀಸರು ಆಗಮಿಸಿ ಪರಿಶೀಲನೆ ಮಾಡತಾ ಇದ್ದಾರೆ. ಗುಂತಕಲ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನಲ್ಲಿ ಈ ಒಂದು ಕೊಲೆ ನಡೆದಿದೆ.

ರೈಲಿನ ಸಾಮಾನ್ಯ ಬೋಗಿಯಲ್ಲಿ ವ್ಯಕ್ತಿಯೊಬ್ಬ ನನ್ನ ಕೊಲೆ ಮಾಡಿದ್ದಾರೆ ದುಷ್ಕರ್ಮಿಗಳು ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಬಳಿ ರೈಲು ಬಂದಾಗ ಸಿಬ್ಬಂದಿ ತಪಾಸಣೆ ಮಾಡಿದ ಸಮಯದಲ್ಲಿ ಈ ಒಂದು ಕೊಲೆ ಮಾಡಿದ ಪ್ರಕರಣವು ಬೆಳಕಿಗೆ ಬಂದಿದೆ

ತಪಾಸಣೆ ವೇಳೆ ಕೊಲೆಯಾಗಿರುವುದು ಬೆಳಕಿಗೆ ಇದರಿಂದಾಗಿಯೇ ಬ್ಯಾಹಟ್ಟಿಯಲ್ಲೇ ರೈಲು ನಿಲ್ಲಿಸಿದ್ದಾರೆ ಸಿಬ್ಬಂದಿ ಗಳು.ಸ್ಥಳಕ್ಕೆ ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು

ಕೊಲೆಯಾದ ವ್ಯಕ್ತಿ ಯಾರು..? ಹತ್ಯೆಗೈದವರು ಯಾರು ಎಂಬುದರ ಕುರಿತು ತನಿಖೆಯನ್ನು ಮಾಡತಾ ಇದ್ದಾರೆ ಪೊಲೀಸರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.