ರಾಜ್ಯಪಾಲರನ್ನು ಸ್ವಾಗತಿಸಿದ ಮೇಯರ್ ಈರೇಶ ಅಂಚಟಗೇರಿ ಮತ್ತು ಅಧಿಕಾರಿ ಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಧಾರವಾಡ ಗೆ ಆಗಮಿಸಿದ ರಾಜ್ಯಪಾಲ ತಾವರಚಂದ ಗೆಹ್ಲೊಟ

Suddi Sante Desk
ರಾಜ್ಯಪಾಲರನ್ನು ಸ್ವಾಗತಿಸಿದ ಮೇಯರ್ ಈರೇಶ ಅಂಚಟಗೇರಿ ಮತ್ತು ಅಧಿಕಾರಿ ಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಧಾರವಾಡ ಗೆ ಆಗಮಿಸಿದ ರಾಜ್ಯಪಾಲ ತಾವರಚಂದ ಗೆಹ್ಲೊಟ

ಧಾರವಾಡ

ರಾಜ್ಯಪಾಲ ತಾವರಚಂದ ಗೆಹ್ಲೊಟ ವಿವಿಧ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಧಾರವಾಡ ನಗರಕ್ಕೆ ಆಗಮಿಸಿದ್ದಾರೆ‌.ನಗರಕ್ಕೆ ಆಗಮಿಸಿದ ಇವರನ್ನು ಅವಳಿ ನಗರದ ಜನತೆಯ ಪರವಾಗಿ ಮೇಯರ್ ಈರೇಶ ಅಂಚಟಗೇರಿ ಜಿಲ್ಲೆಯ ಜನತೆಯ ಪರವಾಗಿ ಜಿಲ್ಲೆಯ ಅಧಿಕಾರಿ ಗಳು ಸ್ವಾಗತ ಮಾಡಿಕೊಂಡು ಬರಮಾಡಿಕೊಂ ಡರು.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಂಗಸಂಸ್ಥೆ ಗಳಾದ ಸಿ ಬಿ ಗುತ್ತಲ ಆಯುರ್ವೇದ ಮಹಾ ವಿದ್ಯಾಲಯ ಹಾಗು ಡಾ ಬಿ ಡಿ ಜತ್ತಿ ಹೋಮಿ ಯೋಪಥಿ ಮಹಾವಿದ್ಯಾಲಯಗಳ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದಾರೆ ಕರ್ನಾ ಟಕದ ಘನವೆತ್ತ ರಾಜ್ಯಪಾಲರು ತಾವರಚಂದ ಗೆಹ್ಲೊಟ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾ ಪೌರರು ಈರೇಶ ಅಂಚಟಗೇರಿ ಅವರ ನೇತೃತ್ವ ದಲ್ಲಿ ಧಾರವಾಡದ ಸರ್ಕಿಟಹೌಸನಲ್ಲಿ ಆದರ ವಾಗಿ ಬರಮಾಡಿಕೊಂಡು ಧಾರವಾಡ ಪೇಢಾ ನೀಡಿ ಆತ್ಮೀಯವಾಗಿ  ಸನ್ಮಾನಿಸಿ ಅಭಿನಂದಿಸಿ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಮಹಾಪೌರರು ಈರೇಶ ಅಂಚಟಗೇರಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಗಳು ಡಾ ಪಿ ಎಲ್ ಪಾಟೀಲ ಧಾರವಾಡ ಜಿಲ್ಲಾಧಿ ಕಾರಿಗಳು ಗುರುದತ್ತ ಹೆಗಡೆ,ಪೋಲಿಸ್ ಕಮೀಷ ನರ್ ಲಾಭೂರಾಮ ಪೋಲಿಸ ವರಿಷ್ಠಾದಿಕಾ ರಿಗಳು ಲೋಕೇಶ್ ಕುಮಾರ ಜಗಲಾಸಪುರ ಹಾಗು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆಡಳಿತ ಮಂಡಳಿ ಸದಸ್ಯರು ಗಣ್ಯರು ಉಪಸ್ಥಿ ತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.