ರಜತ್ ಉಳ್ಳಾಗಡ್ಡಿಮಠ ರಿಗೆ ಹರಕೆ ಹೊತ್ತು ಆಶೀರ್ವಾದ ಮಾಡಿದ ಜೋಗಮ್ಮರು –ಸಮಾಜದಲ್ಲಿ ನಮ್ಮ ನಡುವೆ ಇರುವ ಜೋಗಮ್ಮ ರಿಗೆ ಸನ್ಮಾನಿಸಿ ಉಡುಗೊರೆ ನೀಡಿ ಗೌರವಿಸಿದ ರಜತ್ ಉಳ್ಳಾಗಡ್ಡಿಮಠ

Suddi Sante Desk
ರಜತ್ ಉಳ್ಳಾಗಡ್ಡಿಮಠ ರಿಗೆ ಹರಕೆ ಹೊತ್ತು ಆಶೀರ್ವಾದ ಮಾಡಿದ ಜೋಗಮ್ಮರು –ಸಮಾಜದಲ್ಲಿ ನಮ್ಮ ನಡುವೆ ಇರುವ ಜೋಗಮ್ಮ ರಿಗೆ ಸನ್ಮಾನಿಸಿ ಉಡುಗೊರೆ ನೀಡಿ ಗೌರವಿಸಿದ ರಜತ್ ಉಳ್ಳಾಗಡ್ಡಿಮಠ

ಹುಬ್ಬಳ್ಳಿ

ಸದಾ ಒಂದಿಲ್ಲೊಂದು ವಿಶೇಷ ಕೆಲಸ ಕಾರ್ಯಗಳ ಮೂಲಕ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಕೆಲಸ ಕಾರ್ಯವನ್ನು ಮಾಡುತ್ತಿ ರುವ ರಜತ್ ಉಳ್ಳಾಗಡ್ಡಿಮಠ ಈಗ ಮತ್ತೊಂದು ಕಾರ್ಯದ ಮೂಲಕ ಮಾದರಿಯಾಗಿದ್ದಾರೆ. ಹೌದು ಸಮಾಜದಲ್ಲಿ ನಮ್ಮ ನಡುವೆ ಇರುವ ಜೋಗಮ್ಮರನ್ನು ಗುರುತಿಸಿ ಗೌರವಿಸಲಾಯಿತು.ಪ

ರಜತ್ ಉಳ್ಳಾಗಡ್ಡಿಮಠ ಪವಿತ್ರ ಹಿಂದೂ ಸಂಸ್ಕೃತಿಯನ್ನು ಪಾರಂಪರಿಕವಾಗಿ ಹೊತ್ತು ಯ್ಯುವ ಜೋಗಮ್ಮ ತಾಯಂದಿರಿಗೆ ಇಂದು ಹೊಸೂರಿನ ವೀರ ಮಾರುತಿನಗರದಲ್ಲಿ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಉಡುಗೊರೆ ನೀಡಲಾಯಿತು.ಹೌದು ಸಮಾಜದಲ್ಲಿ ನಮ್ಮ ನಡುವೆ ಇರುವ ಇವರನ್ನು ಗುರುತಿಸಿ ಪ್ರೀತಿಯಿಂದ ಅವರಿಗೆ ಕುಕ್ಕರ್ ಸೇರಿ ದಂತೆ ಕೆಲವೊಂದಿಷ್ಟು ವಸ್ತುಗಳನ್ನು ಉಡುಗೊರೆ ಯನ್ನಾಗಿ ನೀಡಲಾಯಿತು.

ಜೋಗಮ್ಮ ತಾಯಂದಿರಿಗೆ ಇಂದು ವಿದ್ಯಾನಗ ರದ ನೇಕಾರ ಕಾಲೋನಿಯಲ್ಲಿ ರಜತ್ ಉಳ್ಳಾ ಗಡ್ಡಿಮಠ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಉಡುಗೊರೆ ನೀಡಲಾಯಿತು.ಈ ಒಂದು ಸಮ ಯದಲ್ಲಿ ರಜತ್ ಉಳ್ಳಾಗಡ್ಡಿಮಠ ಅವರೊಂದಿಗೆ ಪಕ್ಷದ ಯುವ ಮುಖಂಡರು ಕಾರ್ಯಕರ್ತರು ಜೋಗಮ್ಮ ತಾಯಂದಿರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.